Перейти к содержимому

Vrushali Thakre Case - ಹಳ್ಳಿ ಹೈದ, ಪ್ಯಾಟೆಗೆ ಬಂದು ಸತ್ತ | ಮುಂಬೈ ವೃಶಾಲಿ ಠಾಕ್ರೆ ಕೇಸ್

Mind It Media

0:00 / 0:00

Vrushali Thakre Case - ಹಳ್ಳಿ ಹೈದ, ಪ್ಯಾಟೆಗೆ ಬಂದು ಸತ್ತ | ಮುಂಬೈ ವೃಶಾಲಿ ಠಾಕ್ರೆ ಕೇಸ್

60 260 просмотров · 5 мес. назад
Mind It Media
69,9 тыс. подписчиков
60 260 просмотров · 5 мес. назад
ಒಂದು ಕ್ಯೂಟ್‌ ಕಪಲ್‌. ಸ್ಮಾಲ್‌ ಟೌನ್‌ ಹುಡುಗ, ಮೆಟ್ರೋ ಸಿಟಿ ಹುಡುಗಿ. ಆದ್ರೆ ಮದುವೆಯಾಗಿ ಮೂರೇ ತಿಂಗಳಿಗೆ ಸಾ*ವು ಇವರನ್ನು ದೂರಾಗಿಸಿತ್ತು. ಸುಂದರ ಕನಸುಗಳನ್ನು ಕಂಡು ಸಪ್ತಪದಿ ತುಳಿದಿದ್ದ ಜೊಡಿಯಲ್ಲಿ ಒಂದು ಸಾ*ವಾಗಿತ್ತು. ಆಘಾತಕಾರಿ ವಿಷಯ ಅಂದ್ರೆ, ಮದುವೆಗೆ ಮೊದಲೇ ಪ್ಲಾನ್‌ ಮಾಡಿದ್ದ ಕೊ*ಲೆ, ಮದುವೆ ನಂತರ ಸರಿಯಾಗಿ ಎಕ್ಸಿಕ್ಯೂಟ್‌ ಆಗಿತ್ತು. ಹಾಗಾದ್ರೆ ಏನಿದು ಸ್ಟೋರಿ? ಈ ಜೊಡಿಯ ಮೇಲೆ ಯಾರಿಗಿಷ್ಟು ದ್ವೇಷ? ಎಲ್ಲಾಗಿರೋದು ಈ ಕೊ*ಲೆ? ಕೊ*ಲೆಗೆ ಕಾರಣ ಕೇಳಿದ್ರೆ, ನೀವೂ ಶಾಕ್‌ ಆಗ್ತೀರಾ. ಮಹಾನಗರದ ಕಲರ್‌ಫುಲ್‌, ಹೈಫೈ ಲೈಫ್‌ ಘೀಳು, ಕೊ*ಲೆ ಹಂತಕ್ಕೆ ಹೋಗುತ್ತೆ ಅಂದ್ರೆ, ಎಂಥಾ ದುರಂತ ಅಲ್ವಾ? ಕೊ*ಲೆಗೆ ಎಂಥಾ ಷಡ್ಯಂತ್ರ ಹೆಣೆಯಲಾಗಿತ್ತು ಗೊತ್ತಾ? ಇದೆಲ್ಲದರ ಬಗ್ಗೆ ನಮ್ಮ ಇವತ್ತಿನ ಸ್ಟೋರಿಯಲ್ಲಿ ಹೇಳ್ತೀವಿ. #mumbai #vrushali #case