🔥 ಚದುರಿದ ಅಕ್ಷರಗಳಲ್ಲಿ 50 ತರಕಾರಿಗಳ ಹೆಸರು! 🧠 | ಗುರುತಿಸಿ ನೋಡೋಣ | Kannada Quiz
Quiz Kingdom Kannada
0:00 / 0:00
🔥 ಚದುರಿದ ಅಕ್ಷರಗಳಲ್ಲಿ 50 ತರಕಾರಿಗಳ ಹೆಸರು! 🧠 | ಗುರುತಿಸಿ ನೋಡೋಣ | Kannada Quiz
11 431 просмотр · 3 нед. назад
Quiz Kingdom Kannada
672 подписчика
11 431 просмотр · 3 нед. назад
🥕🌽🥦 ಚದುರಿದ ಅಕ್ಷರಗಳ ನಡುವೆ ಅಡಗಿರುವ 50 ತರಕಾರಿಗಳ ಹೆಸರುಗಳನ್ನು ಗುರುತಿಸಿ!
ಈ ಕ್ವಿಜ್ನಲ್ಲಿ ಅಕ್ಷರಗಳು ಮಿಕ್ಸ್ ಆಗಿರುತ್ತವೆ, ಜೊತೆಗೆ ಮಧ್ಯೆ ಮಧ್ಯೆ ಕೆಲವು ಎಕ್ಸ್ಟ್ರಾ ಅಕ್ಷರಗಳೂ ಇರುತ್ತವೆ. 🤔
ಪ್ರತಿಯೊಂದು ಪ್ರಶ್ನೆಯನ್ನೂ ಗಮನವಿಟ್ಟು ನೋಡಿ, ಅಕ್ಷರಗಳನ್ನು ಸರಿಯಾಗಿ ಜೋಡಿಸಿ ತರಕಾರಿಯ ಹೆಸರನ್ನು ಕಂಡುಹಿಡಿಯಿರಿ!
🧠 ನಿಮ್ಮ ಸ್ಕೋರ್ ಎಷ್ಟು ಬರುತ್ತದೆ?
👇 ಕೊನೆಯಲ್ಲಿ ನಿಮ್ಮ ಸ್ಕೋರ್ ಅನ್ನು ಕಾಮೆಂಟ್ನಲ್ಲಿ ತಿಳಿಸಿ!
👍 ವಿಡಿಯೋ ಇಷ್ಟವಾದರೆ Like ಮಾಡಿ
🔔 Quiz Kingdom Kannada ಚಾನೆಲ್ Subscribe ಮಾಡಿ
#KannadaQuiz #QuizKingdomKannada #ChaduridaAksharagalu #KannadaGK #VegetableQuiz #KannadaQuizQuestions #KannadaKnowledge #Kannada #KarnatakaQuiz #GKQuiz