Перейти к содержимому

Skin care: ಹೊಳೆಯುವ ಚರ್ಮಕ್ಕೆ ನಿದ್ದೆ, ಆಹಾರ ಎಷ್ಟು ಮುಖ್ಯ? Dr.Sudheendra Udbalker

VK Health

0:00 / 0:00

Skin care: ಹೊಳೆಯುವ ಚರ್ಮಕ್ಕೆ ನಿದ್ದೆ, ಆಹಾರ ಎಷ್ಟು ಮುಖ್ಯ? Dr.Sudheendra Udbalker

64 727 просмотров · 10 месяцев назад
VK Health
63,8 тыс. подписчиков
64 727 просмотров · 10 месяцев назад
ನಾವೆಲ್ಲರೂ ದೇಹದೊಳಗಿನ ಅಂಗಾಂಗಳಿಗೆ ಹೆಚ್ಚಿನ ಒತ್ತು ಕೊಡುತ್ತೇವೆ, ಆದರೆ ಕಣ್ಣಿಗೆ ಕಾಣಿಸುವ ಅಂಗದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲು ಹೋಗುವುದಿಲ್ಲ! ಆದರೆ ದೇಹದ ಚರ್ಮದ (skin care) ಬಗ್ಗೆ ಅಂದ್ರೆ ತ್ವಚೆಯ ಬಗ್ಗೆ ಸರಿಯಾಗಿ ಕಾಳಜಿ ಮಾಡಿಲ್ಲವಾದರೆ ಮುಂದೆ ಇದರಿಂದ ಬಹಳಷ್ಟು ತೊಂದರೆಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಸಾಮಾನ್ಯವಾಗಿ ದೇಹದ ಒಳಭಾಗದ ಅಂಗಾಂಗಳ ಸ್ವಚ್ಛತೆಗೆ ಡಿಟಾಕ್ಸ್ ಮಾಡುವುದನ್ನು ನಾವು ಕೇಳಿರುತ್ತೇವೆ ಅದೇ ರೀತಿ ಚರ್ಮಕ್ಕೂ (skin detox) ಕೂಡ ಡಿಟಾಕ್ಸ್ ಮಾಡಬಹುದಾ? ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹಿರಿಯ ವೈದ್ಯರಾದ Dr. Sudheendra Udbalker ಅವರಿಂದ ತಿಳಿದುಕೊಳ್ಳೋಣ #skincaretips #skinproblems #foodforskin #glowingskin #sunscreen #tanning #facebeauty #skindetox 00:00 – Highlights 00:53 – Introduction 01:32 – What Is Skin Detox? 02:33 – Common Skin Problems in City Life 05:55 – Different Skin Types 09:33 – Does Skin Reflect Health Issues? 11:01 – Lifestyle Tips for Healthy Skin 13:05 – Foods for Glowing Skin 13:32 – Importance of Sleep and Exercise for Skin 14:31 – Role of Genetics in Skin Structure 16:27 – Causes of Blackheads and Whiteheads 17:20 – Why Tanning Matters 18:17 – Sunscreen and Moisturizer Essentials 20:00 – Importance of Cleansing 20:17 – Is Sugar Bad for Skin? 21:37 – Consistency in Skin Care 22:53 – Conclusion --------------------------------------------------------------------------------------------------------------------------------------- VK Health brings you trusted, doctor-verified health and wellness content in Kannada. Powered by Vijay Karnataka and part of the Times Internet group, we share expert-led podcasts, webinars, and interactive videos covering medical insights, healthy living, and more. Subscribe for credible, easy-to-understand health information — straight from the experts.