Перейти к содержимому

🌼 ಸೇವಂತಿಗೆ ಹೂಗಿಡಗಳಿಗೆ ಸೆಪ್ಟೆಂಬರ್‌ನಲ್ಲಿ ಈ ಗೊಬ್ಬರಗಳು ಹಾಕಲೇಬೇಕು!Chrysanthemum Fertilizer#video#sevanti

Mahi's Green Bites

0:00 / 0:00

🌼 ಸೇವಂತಿಗೆ ಹೂಗಿಡಗಳಿಗೆ ಸೆಪ್ಟೆಂಬರ್‌ನಲ್ಲಿ ಈ ಗೊಬ್ಬರಗಳು ಹಾಕಲೇಬೇಕು!Chrysanthemum Fertilizer#video#sevanti

4 186 просмотров · 10 дн. назад
Mahi's Green Bites
650 подписчиков
4 186 просмотров · 10 дн. назад
🌼 ಸೇವಂತಿಗೆ ಹೂಗಿಡಗಳ ಪ್ರಿಯರೇ, ಈ ವಿಡಿಯೋ ನಿಮಗಾಗಿ! 🌼 ಸೆಪ್ಟೆಂಬರ್ ತಿಂಗಳಿನಲ್ಲಿ, ವಿಶೇಷವಾಗಿ ಮೊದಲ ವಾರದಲ್ಲಿ, ನಮ್ಮ ಸೇವಂತಿಗೆ ಹೂಗಿಡಗಳ ಉತ್ತಮ ಬೆಳವಣಿಗೆ ಮತ್ತು ಹೂಬಿಡುವಿಕೆಗೆ ಯಾವ ಯಾವ ಗೊಬ್ಬರಗಳನ್ನು ಬಳಸಬಹುದು ಎಂಬುದನ್ನು ಈ ವಿಡಿಯೋದಲ್ಲಿ ತೋರಿಸಿದ್ದೇನೆ. 🌱🌼 ನಮ್ಮ ಮನೆಯಲ್ಲಿ ಇರುವ ಸೇವಂತಿಗೆ ಗಿಡಗಳಿಗೆ ಬಳಸುವ ವಿವಿಧ ಗೊಬ್ಬರಗಳು ಯಾವುವು? ಅವುಗಳನ್ನು ಹೇಗೆ ಮತ್ತು ಯಾವ ಸಮಯದಲ್ಲಿ ಬಳಸಬೇಕು? ಗಿಡದ ಬೆಳವಣಿಗೆ ಹಾಗೂ ಹೂಬಿಡುವಿಕೆಗೆ ಅವು ಹೇಗೆ ಸಹಾಯ ಮಾಡುತ್ತವೆ? ಈ ಎಲ್ಲ ವಿಷಯಗಳನ್ನು ಸರಳವಾಗಿ ಈ ವಿಡಿಯೋದಲ್ಲಿ ಹಂಚಿಕೊಂಡಿದ್ದೇನೆ. ❤️ 🌱 September Chrysanthemum Care 🌼 Chrysanthemum Fertilizer Tips 🪴 ಸೇವಂತಿಗೆ ಗಿಡಗಳ ಆರೈಕೆ 🌸 ಹೂಬಿಡುವ ಸೇವಂತಿಗೆ ಗಿಡಗಳಿಗೆ ಗೊಬ್ಬರ ವಿಡಿಯೋ ನಿಮಗೆ ಉಪಯುಕ್ತವಾಗಿದ್ದರೆ Like 👍 | Share ↗️ | Comment 💬 | Subscribe ❤️ ಮಾಡಿ. ನಿಮ್ಮ Mahi’s Green Bites 🌿 ನಿಮ್ಮ ತೋಟದ ಗಿಡಗಳ ಬಗ್ಗೆ ಇನ್ನಷ್ಟು gardening tips ಬೇಕಿದ್ದರೆ ನಮ್ಮ ಚಾನೆಲ್ ಜೊತೆಗಿರಿ. 🌱🌼#ಸೇವಂತಿಗೆ #ಸೇವಂತಿಗೆಗಿಡ #ಸೇವಂತಿಗೆಹೂ #Chrysanthemum #ChrysanthemumCare #ChrysanthemumFertilizer #KannadaGardening #KarnatakaGardening #KannadaYouTube #MahisGreenBites