1500 ವರ್ಷಗಳ ಪುರಾತನ ಶ್ರೀ ಕ್ಷಣಾಂಬಿಕ ದೇವಸ್ಥಾನ | Sri Kshanambika Temple | Visit Mysuru
Visit Mysuru
0:00 / 0:00
1500 ವರ್ಷಗಳ ಪುರಾತನ ಶ್ರೀ ಕ್ಷಣಾಂಬಿಕ ದೇವಸ್ಥಾನ | Sri Kshanambika Temple | Visit Mysuru
3 281 просмотр · 1 г. назад
Visit Mysuru
1,29 тыс. подписчиков
3 281 просмотр · 1 г. назад
The Kshanambika Devi Temple, the Jyothirmaheswara Temple, and the Vedanayaki Temple form a divine trinity, symbolizing the omnipresence and omnipotence of the divine feminine and masculine energies. This is one of the oldest temples of this vicinity. It is located at Srirangapatna Taluk, Mandya district. Located 20 minutes away from Mysore, this is a must visit temple to those who visit Mysore. This is also a heaven for history enthusiasts. For More Information, contact chief priest Sri Raghavendra - 9620715666
ಐತಿಹಾಸಿಕ ಸ್ಥಳ ಶ್ರೀರಂಗಪಟ್ಟಣ ಎಂದರೆ ಎಲ್ಲರಿಗೂ ಮೊದಲು ನೆನಪಾಗುವುದು ಪ್ರಸಿದ್ಧ ಶ್ರೀ ನಿಮಿಷಾಂಬ ದೇವಸ್ಥಾನ. ಇದೇ ರೀತಿ ಶ್ರೀರಂಗಪಟ್ಟಣದಲ್ಲೇ ಇರುವ ಇನ್ನೊಂದು ದೇವಸ್ಥಾನಕ್ಕೆ 1500 ವರ್ಷಗಳ ಇತಿಹಾಸ ಇದೆ. ಇದು ಜ್ಯೋತಿರ್ಮಹೇಶ್ವರಸ್ವಾಮಿ ಹಾಗೂ ಶ್ರೀ ಕ್ಷಣಾಂಬಿಕ ಅಮ್ಮನವರ ದೇವಸ್ಥಾನ. ನಿಮಿಷಾಂಬ ದೇವಿ ನಿಮಿಷದಲ್ಲಿ ಕೋರಿಕೆಗಳನ್ನು ಈಡೇರಿಸಿದ್ರೆ ಕ್ಷಣಾಂಬಿಕ ದೇವಿ ಕ್ಷಣದಲ್ಲಿ ಕೋರಿಕೆಗಳನ್ನು ಈಡೇರಿಸುತ್ತಾಳೆ ಎನ್ನುವುದು ಜನರ ನಂಬಿಕೆ. ಈ ದೇವಸ್ಥಾನಕ್ಕೆ ಐತಿಹಾಸಿಕ ಪ್ರಾಮುಖ್ಯತೆ ಇದ್ದರೂ ಇನ್ನೂ ಬಹಳಷ್ಟು ಜನರಿಗೆ ಈ ಜಾಗದ ಬಗ್ಗೆ ತಿಳಿದಿಲ್ಲ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಪ್ರಧಾನ ಅರ್ಚಕರಾದ ಶ್ರೀ ರಾಘವೇಂದ್ರ (9620715666) ಅವರನ್ನು ಸಂಪರ್ಕಿಸಬಹುದು.
#mysore #visitmysuru #visitmysore #temple #srirangapattana #tourism #touristattraction #history #historicalplaces #oldschool
📍 Location: Sri Kshnambika Temple, Srirangapatna
🔗 Google Maps: https://maps.app.goo.gl/N85eoZa3jprrE...
🕘 Timings: Open daily from 9 AM to 12.30 PM and 6 PM to 8.30 PM
🎥 Brought to you by Visit Mysuru – your digital gateway to the royal city's hidden gems.