ಯಕ್ಷಗಾನ ತಾಳಮದ್ದಳೆ ಪಂಚವಟಿ | Yakshagana Talamaddale Panchavati | ಯಕ್ಷದೀವಿಗೆ ತುಮಕೂರು
SIBANTHI PADMANABHA
0:00 / 0:00
ಯಕ್ಷಗಾನ ತಾಳಮದ್ದಳೆ ಪಂಚವಟಿ | Yakshagana Talamaddale Panchavati | ಯಕ್ಷದೀವಿಗೆ ತುಮಕೂರು
462 просмотра · 1 месяц назад
SIBANTHI PADMANABHA
1,91 тыс. подписчиков
462 просмотра · 1 месяц назад
#ಯಕ್ಷಗಾನ #ತಾಳಮದ್ದಳೆ #yakshagana #talamaddale
ಯಕ್ಷದೀವಿಗೆ (ರಿ.) ತುಮಕೂರು 12ರಿಂದ 19 ಜುಲೈ 2026ರವರೆಗೆ ತುಮಕೂರಿನ ವಿವಿಧ ಭಾಗಗಳಲ್ಲಿ ಹಮ್ಮಿಕೊಂಡಿದ್ದ ತಾಳಮದ್ದಳೆ ಪರಿಚಯ ಅಷ್ಟಾಹದ ಮೂರನೆಯ ದಿನದ ಪ್ರಸಂಗ.
ದಿನಾಂಕ: 14 ಜುಲೈ 2026 ಮಂಗಳವಾರ
ಸ್ಥಳ ಮತ್ತು ಸಹಯೋಗ: ಶ್ರೀ ಕೃಷ್ಣ ಮಂದಿರ, ಕೆ.ಆರ್. ಬಡಾವಣೆ, ತುಮಕೂರು
ಪ್ರಸಂಗ: ಕುಂಬ್ಳೆ ಪಾರ್ತಿಸುಬ್ಬನ 'ಪಂಚವಟಿ'
ಹಿಮ್ಮೇಳ:
ಪುತ್ತೂರು ರಮೇಶ್ ಭಟ್
ಪದ್ಯಾಣ ಕೇಶವ ಭಟ್
ವೇಣು ಮಾಂಬಾಡಿ
ಪ್ರದೀಪ್ ಬಿ.
ಮುಮ್ಮೇಳ:
ರಾಮ: ಉಜಿರೆ ಅಶೋಕ ಭಟ್
ಲಕ್ಷ್ಮಣ: ಆರತಿ ಪಟ್ರಮೆ
ಶೂರ್ಪನಖೆ: ಸಿಬಂತಿ ಪದ್ಮನಾಭ
ಸೀತೆ: ವನಿತಾ ಶ್ಯಾಮ ಪ್ರಸಾದ್
ಋಷಿಗಳು: ನಿರ್ಮಲಾ ಗಾಂವ್ಕರ್