Перейти к содержимому

🔥ಬೆಳಗಿನ ಜಾವದಲ್ಲಿ ನೂಜಾಡಿಯ ಅಪಾರ ಜನರನ್ನು ಸೆಳೆದ Ardi Santosh ಭಾಗವತಿಕೆ🔥Vinay Berolli🔥Jambavati Kalyana🔥HD

Yaksha TV Kannada

0:00 / 0:00

🔥ಬೆಳಗಿನ ಜಾವದಲ್ಲಿ ನೂಜಾಡಿಯ ಅಪಾರ ಜನರನ್ನು ಸೆಳೆದ Ardi Santosh ಭಾಗವತಿಕೆ🔥Vinay Berolli🔥Jambavati Kalyana🔥HD

38 071 просмотр · 3 года назад
Yaksha TV Kannada
90 тыс. подписчиков
38 071 просмотр · 3 года назад
Next Song Link :    • 🔥ಆರ್ಡಿ ಪದ್ಯಕ್ಕೆ ಸಹ ಕಲಾವಿದರೂ ಸೇರಿ ಪ್ರೇಕ್ಷಕರ...   ವಿಶೇಷ ಕೃತಜ್ಞತೆಗಳು : ಶ್ರೀ ವೈ. ಕರುಣಾಕರ್ ಶೆಟ್ಟಿ (ಯಜಮಾನರು ಪೆರ್ಡೂರು ಮತ್ತು ಹಾಲಾಡಿ ಮೇಳ) ಮತ್ತು ಸಂಘಟಕ ಮಿತ್ರರಿಗೆ ಅನಂತಾನಂತ ಧನ್ಯವಾದಗಳು... ಪ್ರಸಂಗ : ಜಾಂಬವತಿ ಕಲ್ಯಾಣ ಹಿಮ್ಮೇಳದ ಕಲಾವಿದರು : ಭಾಗವತರು : ಶ್ರೀ ಆರ್ಡಿ ಸಂತೋಷ್ ಕುಮಾರ್ (ಅತಿಥಿ) ಮದ್ದಳೆ : ಶ್ರೀ ಸುನೀಲ್ ಬಂಡಾರಿ ಕಡತೋಕ ಚಂಡೆ : ಶ್ರೀ ಸುಜನ್ ಕುಮಾರ್ ಹಾಲಾಡಿ ಮುಮ್ಮೇಳದ ಕಲಾವಿದರು : ಕೃಷ್ಣ : ಶ್ರೀ ವಿನಯ್ ಭಟ್ ಬೇರೊಳ್ಳಿ ಜಾಂಬವ : ಶ್ರೀ ಅಣ್ಣಪ್ಪ ಮಾಗೋಡು ಕಲೆ ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ? ಹಾಗಾದರೆ ದಯವಿಟ್ಟು ನಮ್ಮ YouTube ವಾಹಿನಿಯನ್ನು Subscribe ಮಾಡಿ, ಕರಾವಳಿಯ ಗಂಡುಕಲೆ ಅಂತಲೇ ಪ್ರಸಿದ್ಧಿಯಾಗಿರುವ ಯಕ್ಷಗಾನದ HD Quality ವಿಡಿಯೋಗಳನ್ನು ನಿರಂತರವಾಗಿ ಈ ವಾಹಿನಿಯಲ್ಲಿ ಹರಿಯಬಿಡಲಾಗುದು. Facebook, Instagram ನಲ್ಲೂ ನಮ್ಮನ್ನು Follow ಮಾಡುವ ಮೂಲಕ ಪ್ರೋತ್ಸಾಹಿಸಿ... ಧನ್ಯವಾದಗಳೊಂದಿಗೆ, ನಿಮ್ಮ ಪ್ರದೀಪ್ ಕುಂದಾಪ್ರ