ಸಾಕುವ ಮುನ್ನ ಈ ವಿಡಿಯೋ ನೋಡಿ!🤷♂️|ಲೋಕಾಪುರ
Nomad.Murali
0:00 / 0:00
ಸಾಕುವ ಮುನ್ನ ಈ ವಿಡಿಯೋ ನೋಡಿ!🤷♂️|ಲೋಕಾಪುರ
158 860 просмотров · 2 месяца назад
Nomad.Murali
13,1 тыс. подписчиков
158 860 просмотров · 2 месяца назад
ಮುಧೋಳ ನಾಯಿ ಸಾಕಬೇಕು ಅನ್ನೋ ಆಸೆ ಇದೆಯಾ? ಹಾಗಿದ್ರೆ ಈ ವಿಡಿಯೋ ನಿಮಗಾಗಿ.
ಈ ವಿಡಿಯೋದಲ್ಲಿ ಪ್ರಸಿದ್ಧ ಮುಧೋಳ ನಾಯಿ ಸಾಕಾಣಿಕೆದಾರ ವೆಂಕಪ್ಪ ನಾವ್ಲಿ ಅವರ ಜೊತೆ ಮಾತನಾಡಿ ಮುಧೋಳ ನಾಯಿಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡಿದ್ದೇವೆ.
🐕 ಮುಧೋಳ ನಾಯಿ ಸಾಕುವುದು ಹೇಗೆ?
🐕 ಯಾವ ಫುಡ್ ಕೊಡಬೇಕು?
🐕 ಕ್ರಾಸಿಂಗ್ ಎಂದರೇನು?
🐕 ನಾಯಿಗಳ ವಯಸ್ಸು ಎಷ್ಟು?
🐕 ಮರಿಗಳು ಎಲ್ಲಿ ಸಿಗುತ್ತವೆ?
🐕 ಮುಧೋಳ ನಾಯಿಯ ವಿಶೇಷತೆ ಏನು?
ಮುಧೋಳ ನಾಯಿ ಪ್ರಿಯರಿಗೆ ಹಾಗೂ ಸಾಕಲು ಆಸಕ್ತಿ ಇರುವವರಿಗೆ ಈ ವಿಡಿಯೋ ಉಪಯುಕ್ತವಾಗಲಿದೆ.
ವಿಡಿಯೋ ಇಷ್ಟವಾದರೆ Like, Share ಮತ್ತು Subscribe ಮಾಡಲು ಮರೆಯಬೇಡಿ.
#MudholHound #MudholDog #DogBreeding #KarnatakaDogs #nomadmurali #kannadavlogs #kannada #mudhol #mudholhound