ಬಿಸಿಬಿಸಿ ರಾಗಿ ಮುದ್ದೆ, ಖಾರವಾದ ಬಸ್ಸಾರು 🔥 ಬಾಯಲ್ಲಿ ನೀರೂರಿಸುವ ರುಚಿ!| Sri Basava Tv
ಶ್ರೀ ಬಸವ ಟಿವಿ
0:00 / 0:00
ಬಿಸಿಬಿಸಿ ರಾಗಿ ಮುದ್ದೆ, ಖಾರವಾದ ಬಸ್ಸಾರು 🔥 ಬಾಯಲ್ಲಿ ನೀರೂರಿಸುವ ರುಚಿ!| Sri Basava Tv
1 705 просмотров · 2 дн. назад
ಶ್ರೀ ಬಸವ ಟಿವಿ
286 тыс. подписчиков
1 705 просмотров · 2 дн. назад
🔥 ಬಿಸಿಬಿಸಿ ರಾಗಿ ಮುದ್ದೆ ಮತ್ತು ಖಾರದ ಬಸ್ಸಾರು 😋❤️
ನಮ್ಮ ಕರ್ನಾಟಕದ ಸ್ಪೆಷಲ್ ರಾಗಿ ಮುದ್ದೆ ಬಸ್ಸಾರಿನ ರುಚಿಯೇ ಬೇರೆ! 😍 ಕೋಸುಪಲ್ಯ ಬಿಸಿಬಿಸಿ ರಾಗಿ ಮುದ್ದೆ ಮತ್ತು ರುಚಿಕರವಾದ ಬಸ್ಸಾರು ಸವಿಯುವ ಮಜಾನೇ ಅದ್ಭುತ.
ನಿಮಗೆ ರಾಗಿ ಮುದ್ದೆ ಬಸ್ಸಾರು ಇಷ್ಟನಾ? 😋 ಈ ವಿಡಿಯೋ ನೋಡಿ, ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ.
ವಿಡಿಯೋ ಇಷ್ಟವಾದರೆ Like 👍 ಮಾಡಿ, ನಿಮ್ಮ ಸ್ನೇಹಿತರ ಜೊತೆ Share ಮಾಡಿ ಮತ್ತು ಇಂತಹ ಫುಡ್ ವಿಡಿಯೋಗಳಿಗಾಗಿ ನಮ್ಮ YouTube ಚಾನೆಲ್ Subscribe ಮಾಡಿ ❤️
ನಮ್ಮ ಕರ್ನಾಟಕದ ನಾಟಿ ಊಟ, ಸ್ಟ್ರೀಟ್ ಫುಡ್, ಹೋಟೆಲ್ ಫುಡ್ ರಿವ್ಯೂ ಮತ್ತು ಫುಡ್ ವ್ಲಾಗ್‌ಗಳಿಗಾಗಿ ನಮ್ಮೊಂದಿಗೆ ಇರಿ!
#ರಾಗಿಮುದ್ದೆ #ಬಸ್ಸಾರು #ಕೋಸುಪಲ್ಯ #KannadaFood #FoodVlog
===================================================