Перейти к содержимому

ಎಷ್ಟು ಕೋಟಿ ಕೊಟ್ರು 💸 ಈ ₹20 ಲಕ್ಷ ಕಾರಲ್ಲಿ ಸಿಗೋ features ಬೇರೆ ಯಾವ್ದ್ರಲ್ಲೂ ಸಿಗಲ್ಲ 🤯| KIA Syros EV

FLYWHEEL KANNADA

0:00 / 0:00

ಎಷ್ಟು ಕೋಟಿ ಕೊಟ್ರು 💸 ಈ ₹20 ಲಕ್ಷ ಕಾರಲ್ಲಿ ಸಿಗೋ features ಬೇರೆ ಯಾವ್ದ್ರಲ್ಲೂ ಸಿಗಲ್ಲ 🤯| KIA Syros EV

11 549 просмотров · 1 месяц назад
FLYWHEEL KANNADA
37,1 тыс. подписчиков
11 549 просмотров · 1 месяц назад
#KIA #SYROS #EV ನಂದಿ ಬೆಟ್ಟದಿಂದ ಪೆನುಕೊಂಡ ಕೋಟೆಯವರೆಗೆ Kia Syros EV ಜೊತೆ ನಾವು ನಡೆಸಿದ ಈ ರೇಂಜ್ ಟೆಸ್ಟ್, ಕಂಪನಿ ಹೇಳುವ ಸಂಖ್ಯೆಗಳು ನೈಜ ರಸ್ತೆಗಳಲ್ಲೂ ಎಷ್ಟು ಸತ್ಯವಾಗಿವೆ ಎಂಬುದನ್ನು ತಿಳಿಯುವ ಪ್ರಯತ್ನ. ಹೆದ್ದಾರಿ, ಘಾಟ್ ರಸ್ತೆಗಳು ಮತ್ತು ವಿಭಿನ್ನ ಚಾಲನಾ ಪರಿಸ್ಥಿತಿಗಳಲ್ಲಿ ಈ ಎಲೆಕ್ಟ್ರಿಕ್ ಎಸ್‌ಯುವಿ ಹೇಗೆ ಪ್ರದರ್ಶನ ನೀಡಿತು ಎಂಬುದನ್ನು ಈ ವೀಡಿಯೊದಲ್ಲಿ ನೋಡೋಣ. Kia Syros EV is offered with 42 kWh and 51.4 kWh battery packs, delivering an MIDC-certified range of up to 526 km on the Extended Range variant. Powered by an electric motor producing up to 171 PS, it supports 100 kW DC fast charging, taking the battery from 10% to 80% in around 39 minutes, along with 11 kW AC charging support. The Syros EV measures 3,995 mm in length and 1,805 mm in width, while offering up to 465 litres of boot space. Inside, it features dual 12.3-inch displays, a 5-inch climate control touchscreen, Shift-by-Wire, paddle-operated regenerative braking with i-Pedal, Level 2 ADAS, ventilated seats, a panoramic sunroof, Kia Connect connected-car technology, and all-wheel disc brakes. Kia also backs the Syros EV with a lifetime high-voltage battery warranty (up to 15 years, unlimited kilometres) and access to over 20,300 charging points across India.