Перейти к содержимому

88 ವರ್ಷದ ಹಳೆ ಹೋಟೆಲ್ ಇಲ್ಲಿ ಬಡವ ಶ್ರೀಮಂತ ಎಲ್ಲ ಒಂದೇ ದೋಸೆ ಅಂದ್ರೆ ಮೈಲಾರಿ ದೋಸೆ

Suri Sante ಸೂರಿ ಸಂತೆ

0:00 / 0:00

88 ವರ್ಷದ ಹಳೆ ಹೋಟೆಲ್ ಇಲ್ಲಿ ಬಡವ ಶ್ರೀಮಂತ ಎಲ್ಲ ಒಂದೇ ದೋಸೆ ಅಂದ್ರೆ ಮೈಲಾರಿ ದೋಸೆ

12 215 просмотров · 1 мес. назад
Suri Sante ಸೂರಿ ಸಂತೆ
12,9 тыс. подписчиков
12 215 просмотров · 1 мес. назад
ವೆಂಕಟೇಶ್ ಮೈಲಾರಿ ಹೋಟೆಲ್ ಇದು ಮೈಸೂರಿನ ಸುಪ್ರಸಿದ್ಧ ಹೋಟೆಲ್ ಈ ಹೋಟೆಲಿಗೆ ಸುಮಾರು 88 ವರ್ಷದ ಇತಿಹಾಸವಿದೆ ಮೈಲಾರಿ ಹೋಟೆಲ್ ಇಲ್ಲಿ ದೋಸೆ ಮತ್ತು ಇಡ್ಲಿ ಅತ್ಯಂತ ಪ್ರಸಿದ್ಧವಾದದ್ದು ಇಲ್ಲಿ ಬಡವ ಮತ್ತು ಶ್ರೀಮಂತ ಎಂಬ ಭೇದಭಾವವಿಲ್ಲದೆ ಎಲ್ಲರಿಗೂ ಒಂದೇ ರೀತಿಯ ಆತಿತ್ಯವನ್ನು ನೀಡಲಾಗುತ್ತದೆ ಇಲ್ಲಿಗೆ ಬಾರದ ರಾಜಕಾರಣಿಗಳಿಲ್ಲ ಮತ್ತು ಚಿತ್ರರಂಗದ ಗಣ್ಯರಿಲ್ಲ ಇಂದು ಮೈಸೂರು ಅಂದರೆ ಮೈಲಾರಿ ಮೈಲಾರಿ ಎಂದರೆ ದೋಸೆ ಅನ್ನುವಂತಾಗಿದೆ Venkatesh Mylari Hotel is a renowned hotel in Mysuru; it has a history spanning approximately 88 years. Mailari Hotel is renowned for its dosas and idlis; here, everyone receives the same hospitality, regardless of whether they are rich or poor. Politicians and film industry luminaries alike have visited this establishment. Today, the name 'Mysuru' is synonymous with 'Mailari,' and 'Mailari' is synonymous with 'dosa.' Old original vinayaka mylari - 1938 Nazarbad main rosd Mysore 570010 Usharani - 9480948008