ದಯಮಾಡೋ ರಂಗ | ದಾಸರ ಪದ | Dayamado Ranga | #purandaradasaru | Dasara Pada | #panchupb
Panchakshari pb
0:00 / 0:00
ದಯಮಾಡೋ ರಂಗ | ದಾಸರ ಪದ | Dayamado Ranga | #purandaradasaru | Dasara Pada | #panchupb
10 169 просмотров · 1 год назад
Panchakshari pb
84,7 тыс. подписчиков
10 169 просмотров · 1 год назад
ದಯಮಾಡೋ ರಂಗ | Dayamado Ranga | #purandaradasaru | Dasara Pada | #panchupb
Join this channel
ಹಾರ್ಮೋನಿಯಂ ಸ್ವರ ಬೇಕಾದಲ್ಲಿ ಈ ಲಿಂಕ್ ನ್ನು ಕ್ಲಿಕ್ ಮಾಡಿ
ಸದಸ್ಯರಾಗಿ
👇👇👇👇👇👇👇👇 👇👇👇
/ @panchaksharipb
Online Class enquiries :
panchaksharipb7@gmail.com
Followe me -ನನ್ನನ್ನು ಸಂಪರ್ಕಿಸಲು ಇಲ್ಲಿ ಕ್ಲಿಕ್ ಮಾಡಿ 👇
Instagram - / panchu_pb
Youtube - / @panchaksharipb
Facebook - / piano.pb.7
ದಯಮಾಡೊ ರಂಗ ದಯಮಾಡೊ || pa ||
ದಯಮಾಡೊ ನಿನ್ನ ದಾಸನು ನಾನೆಂದು || a.pa ||
ಹಲವು ಕಾಲದಿ ನಿನ್ನ ಹಂಬಲ ಎನಗೆ
ಒಲಿದು ಪಾಲಿಸಬೇಕು ವಾರಿಜನಾಭ ||1||
ಇಹಪರಗತಿ ನೀನೆ ಇಂದಿರಾ ರಮಣ
ಸಹಾಯ ನಿನ್ನದೇ ತೋರಿ ಕರುಣ ||2||
ಕರಿರಾಜವರದನೆ ಕಾಮಿತ ಫಲದ
ಪುರಂದರವಿಠಲನೆ ಹರಿ ಸಾರ್ವಭೌಮ ||3||
#dayamadoranga #dayamadorangasong #purandarasongs2025
#bhalthigeete #purandarasongs #2025 #panchupb
Thank you For Watching
#panchupb