Перейти к содержимому

ನಾಟಿ ಕೋಳಿ ಸಾಕುವವರಿಗೆ ಬೇಕಾದ Tips ಬಗ್ಗೆ ತಿಳಿಯಿರಿ

ಕೃಷಿ ವಿಜಯ Krushi Vijaya

0:00 / 0:00

ನಾಟಿ ಕೋಳಿ ಸಾಕುವವರಿಗೆ ಬೇಕಾದ Tips ಬಗ್ಗೆ ತಿಳಿಯಿರಿ

42 658 просмотров · 2 месяца назад
ಕೃಷಿ ವಿಜಯ Krushi Vijaya
5,2 тыс. подписчиков
42 658 просмотров · 2 месяца назад
‪@krushivijaya‬ ಸಿಪಾಯಿ ರಾಮಣ್ಣ ನವರ ಸಂಪರ್ಕ ಸಂಖ್ಯೆ -9535134403, ಮದ್ದೂರು ತಾಲ್ಲೂಕು ಚಿಕ್ಕಂಕನಹಳ್ಳಿ ಗ್ರಾಮ. 1. ನಾಟಿ ಕೋಳಿ ಸಾಕುವವರಿಗೆ ಬೇಕಾದ Tips ಬಗ್ಗೆ ತಿಳಿಯಿರಿ. 2. ನಾಟಿ ಕೋಳಿಗೆ ನೀಡುವ ನಾಟಿ ಔಷಧಿ ಬಗ್ಗೆ ತಿಳಿಯಿರಿ. 3. ನಾಟಿ ಕೋಳಿ ಸಾಕಿದ ಲಾಭ ನಷ್ಟದ ಬಗ್ಗೆ ತಿಳಿಯಿರಿ. ಸೈನಿಕರಾಗಿ ದೇಶ ಸೇವ ಮಾಡಿ, ಇಂದು ಭೂಮಿ ತಾಯಿಯ ಸೇವೆ ಮಾಡುತ್ತಿರುವ, ಶ್ರೀಯುತ ರಾಮಯ್ಯ ರವರು ತಮ್ಮ ಜಮೀನಿನಲ್ಲಿ ನಾಟಿ ಕೋಳಿ, ಬಂಡೂರು ಕುರಿ ಸಾಕಾಣಿಕೆ ಸೇರಿದಂತೆ ವ್ಯವಸಾಯದಲ್ಲಿ ಖುಷಿ ಕಂಡುಕೊಂಡಿರುವ ಸಾಧಕರು, ಕೃಷಿ ಕಡೆಗಿನ ಅವರ ಪ್ರೀತಿಯನ್ನು ಅವರ ಮಾತುಗಳಲ್ಲಿ ನೋಡ ಬಹುದು. #chicken #chicks #poultryfarming #poultry #farming #viralvideo #krushivijaya #sheep #viralvideos #poultryfarmingtips #natikoli #purenatikoli #natikolisakanikekannada #chickenfarming #countrychickenfarming #natikolifarming ಹೆಚ್ಚಿನ ಮಾಹಿತಿಗಾಗಿ/ ಸಂದರ್ಶನ ನೀಡಲು ಸಂಪರ್ಕಿಸಿ -9036197257. Email- krushivishwa0724@gmail.com ಈ ವೀಡಿಯೊ ಚಿತ್ರಿಕರಣದ ಸಮಯದಲ್ಲಿ ಯಾವುದೇ ಪ್ರಾಣಿಗಳಿಗೆ ಹಾನಿಯಾಗಿರುವುದಿಲ್ಲ.