ಈಗ ಎಲ್ಲಾ ATM ಗಳಲ್ಲೂ phone pe Google pe ಮೂಲಕ ಹಣ Withdrawal ಮಾಡಬಹುದು !! Kannada !! YouTube vlogs
auto_parshuram_🛺
0:00 / 0:00
ಈಗ ಎಲ್ಲಾ ATM ಗಳಲ್ಲೂ phone pe Google pe ಮೂಲಕ ಹಣ Withdrawal ಮಾಡಬಹುದು !! Kannada !! YouTube vlogs
1 038 просмотров · 10 дней назад
auto_parshuram_🛺
3,15 тыс. подписчиков
1 038 просмотров · 10 дней назад
ಈಗ ಎಲ್ಲಾ ATM ಗಳಲ್ಲೂ phone pe Google pe ಮೂಲಕ ಹಣ Withdrawal ಮಾಡಬಹುದು !! Kannada !! YouTube vlogs
ಇತ್ತೀಚಿಗೆ ಎಲ್ಲಾ ಬ್ಯಾಂಕುಗಳ ಎಟಿಎಂ ಗಳಲ್ಲಿ ಹೊಸದಾಗಿ ಈ ಆಪ್ಷನ್ ಅನ್ನು ಬಿಟ್ಟಿದ್ದಾರೆ ನಿಮ್ಮ ಬಳಿ ಎಟಿಎಂ ಕಾರ್ಡ್ ಇಲ್ಲವಾದರೂ ಫೋನ್ ಪೇ ಹಾಗೂ ಗೂಗಲ್ ಪೇ ಯಾವುದೇ ಯುಪಿಐ ಆಪ್ ಗಳಿಂದ ನೀವು ತುರ್ತು ಪರಿಸ್ಥಿತಿಯಲ್ಲಿ ಹಣ ವಿತ್ ಡ್ರಾ ಮಾಡಬಹುದು ಇದು ಕೆಲವರಿಗೆ ಗೊತ್ತಿರಬಹುದು ಕೆಲವರಿಗೆ ಗೊತ್ತಿಲ್ಲದೆ ಇರಬಹುದು ತಿಳಿಸಿಕೊಡೋದು ನನ್ನ ಕರ್ತವ್ಯ ತಿಳಿಸಿಕೊಟ್ಟಿದ್ದೇನೆ ಧನ್ಯವಾದಗಳು
#autoparshuram
#kannada
#karnataka
#bangalore
#autodriver
#youtube
#atm
#information
#vlog
#video
#explore