Перейти к содержимому

TV5 AKHADA: ಮೋದಿ ಕಣ್ಣಲ್ಲಿ ಹಿಂದೆಂದೂ ಕಾಣದ ಭಯ GENZಗೆ ಬೆಚ್ಚಿಬಿದ್ದ ಪ್ರಧಾನಿ?

TV5 Kannada

0:00 / 0:00

TV5 AKHADA: ಮೋದಿ ಕಣ್ಣಲ್ಲಿ ಹಿಂದೆಂದೂ ಕಾಣದ ಭಯ GENZಗೆ ಬೆಚ್ಚಿಬಿದ್ದ ಪ್ರಧಾನಿ?

10 860 просмотров · 5 ч назад
TV5 Kannada
2,73 млн подписчиков
10 860 просмотров · 5 ч назад
TV5 AKHADA: ಮೋದಿ ಕಣ್ಣಲ್ಲಿ ಹಿಂದೆಂದೂ ಕಾಣದ ಭಯ GENZಗೆ ಬೆಚ್ಚಿಬಿದ್ದ ಪ್ರಧಾನಿ? ದೇಶಾದ್ಯಂತ ತೀವ್ರ ರಾಜಕೀಯ ಹಾಗೂ ಸಾಮಾಜಿಕ ಸಂಚಲನ ಸೃಷ್ಟಿಸಿರುವ ಎಸ್‌ಐಆರ್ (SIR) ವಿವಾದದ ಕಿಚ್ಚು ತಣ್ಣಗಾಗುವ ಲಕ್ಷಣಗಳಿಲ್ಲದೆ ಮತ್ತಷ್ಟು ವ್ಯಾಪಕವಾಗುತ್ತಿದ್ದು, ಅಕ್ಟೋಬರ್ 23ರಂದು ದೇಶಾದ್ಯಂತ ಮತ್ತೊಂದು ದೊಡ್ಡ ಮಟ್ಟದ ಹೋರಾಟಕ್ಕೆ ಸಿದ್ಧತೆ ನಡೆAದಿದೆ. ಎಸ್‌ಐಆರ್ (SIR) ಸಂಪೂರ್ಣ ರದ್ದತಿ ಹಾಗೂ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಪಟ್ಟು ಹಿಡಿದಿರುವ I.N.D.I.A ಒಕ್ಕೂಟದ ಪ್ರಮುಖ ನಾಯಕರು, ಕೇಂದ್ರ ಸರ್ಕಾರದ ವಿರುದ್ಧ ದೆಹಲಿಯ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ಬೃಹತ್ ಪ್ರತಿಭಟನೆ ಹಾಗೂ ಧರಣಿ ನಡೆಸಲು ಮುಂದಾಗಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತೇಜಸ್ವಿ ಯಾದವ್ ಹಾಗೂ ಅಖಿಲೇಶ್ ಯಾದವ್ ಸೇರಿದಂತೆ ವಿಪಕ್ಷಗಳ ದಿಗ್ಗಜರ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಲಿದೆ. ಇನ್ನು ದೆಹಲಿಯಷ್ಟೇ ಅಲ್ಲದೆ, ಇಡೀ ದೇಶವನ್ನೇ ಜಂತರ್ ಮಂತರ್ ಮಾಡುತ್ತೇವೆ ಎಂದು ಖ್ಯಾತ ನಟ ಹಾಗೂ ಕಾರ್ಯಕರ್ತ ಪ್ರಕಾಶ್ ರಾಜ್ ಗುಡುಗಿದ್ದರೆ, ಕರ್ನಾಟಕದಲ್ಲೂ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಹರಿಪ್ರಸಾದ್ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಸಿಜೆಪಿ (CJP) ವತಿಯಿಂದಲೂ ಎಲ್ಲಾ ರಾಜ್ಯಗಳಲ್ಲಿಯೂ ಪ್ರತಿಭಟನೆಗೆ ಸಿದ್ಧತೆಗಳು ನಡೆಯುತ್ತಿರುವುದರಿಂದ, ಅಕ್ಟೋಬರ್ 23ರಂದು ದೇಶಾದ್ಯಂತ ರಾಜಕೀಯ ಸಂಘರ್ಷದ ಅಬ್ಬರ ಜೋರಾಗುವ ಎಲ್ಲಾ ಸಾಧ್ಯತೆಗಳಿವೆ. The controversy surrounding SIR has intensified across the country, with the I.N.D.I.A bloc gearing up for a massive nationwide agitation and a mega protest scheduled in New Delhi on October 23. Demanding the complete revocation of SIR and the resignation of Gyanesh Kumar, opposition leaders have announced a massive sit-in protest at Delhi's historic Ramlila Maidan. The mega demonstration will witness the leadership of prominent opposition figures, including Congress leader Rahul Gandhi, AICC President Mallikarjun Kharge, West Bengal CM Mamata Banerjee, Tejashwi Yadav, and Akhilesh Yadav. Actor-activist Prakash Raj warned of turning Delhi into another Jantar Mantar, while local leaders like Hariprasad announced coordinated protests across district and taluk headquarters in Karnataka. With various organizations and civil bodies like CJP also preparing for state-wide demonstrations, October 23 is poised to witness an unprecedented wave of political agitations nationwide. #SIRProtest #INDIAAlliance #RahulGandhi #MallikarjunKharge #PrakashRaj #mamatabanerjee #DelhiProtest #RamlilaMaidan #NationalNews #PoliticalUnrest #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬