Перейти к содержимому

ಡಲ್ ಸ್ಕಿನ್ ಡಾರ್ಕ್ ಸ್ಪಾಟ್ಸ್‌ಗೆ ನೀರು! 7 ದಿನಗಳ ಚಾಲೆಂಜ್ |Rice Water Beauty Secrets| Easy Home Remedies

Women First kannada

0:00 / 0:00

ಡಲ್ ಸ್ಕಿನ್ ಡಾರ್ಕ್ ಸ್ಪಾಟ್ಸ್‌ಗೆ ನೀರು! 7 ದಿನಗಳ ಚಾಲೆಂಜ್ |Rice Water Beauty Secrets| Easy Home Remedies

38 456 просмотров · 1 месяц назад
Women First kannada
4,69 тыс. подписчиков
38 456 просмотров · 1 месяц назад
ಡಲ್ ಸ್ಕಿನ್ ಮತ್ತು ಡಾರ್ಕ್ ಸ್ಪಾಟ್ಸ್‌ಗೆ ಈ ನೀರು! 7 ದಿನಗಳ ಸ್ಕಿನ್ ಕೇರ್ ಚಾಲೆಂಜ್| Rice Water Beauty Secrets|3 Easy Home Remedies ನಿಮ್ಮ ಸ್ಕಿನ್ ಡಲ್ ಆಗಿದೆಯಾ? ಡಾರ್ಕ್ ಸ್ಪಾಟ್ಸ್, ಟ್ಯಾನಿಂಗ್ ಅಥವಾ ಅನ್-ಈವನ್ ಸ್ಕಿನ್ ಟೋನ್ ನಿಮಗೆ ಕಾಡುತ್ತಿದೆಯಾ? ನಿಮ್ಮ ಕಿಚನ್‌ನಲ್ಲಿರುವ ನೀರನ್ನು ಸ್ಕಿನ್ ಕೇರ್‌ನಲ್ಲಿ ಹೇಗೆ ಬಳಸಬಹುದು ಎಂಬುದನ್ನು ಈ ವಿಡಿಯೋದಲ್ಲಿ ತಿಳಿದುಕೊಳ್ಳೋಣ. ಈ ನೀರು ಸ್ಕಿನ್‌ಗೆ ತೇವಾಂಶ ನೀಡಲು ಮತ್ತು ಚರ್ಮವನ್ನು ಫ್ರೆಶ್ ಆಗಿ ಕಾಣಲು ಸಹಾಯ ಮಾಡಬಹುದು. ಆದರೆ ಪ್ರತಿಯೊಬ್ಬರ ಸ್ಕಿನ್ ಒಂದೇ ರೀತಿಯಾಗಿರುವುದಿಲ್ಲ. ಆದ್ದರಿಂದ ಯಾವುದೇ ಹೊಸ ರೆಮಿಡಿಯನ್ನು ಬಳಸುವ ಮೊದಲು ಪ್ಯಾಚ್ ಟೆಸ್ಟ್ ಮಾಡಿ. ನಿಂಬೆ ರಸವು ಕೆಲವರ ಸ್ಕಿನ್‌ಗೆ ಇರಿಟೇಶನ್ ಉಂಟುಮಾಡಬಹುದು, ಆದ್ದರಿಂದ ಸೆನ್ಸಿಟಿವ್ ಸ್ಕಿನ್ ಇರುವವರು ಎಚ್ಚರಿಕೆಯಿಂದ ಬಳಸಿ. ನಿಮ್ಮ ಸ್ಕಿನ್‌ಗೆ ಯಾವ ರೆಮಿಡಿ ಹೆಚ್ಚು ಇಷ್ಟವಾಯಿತು? 1, 2 ಅಥವಾ 3 — ಕಮೆಂಟ್‌ನಲ್ಲಿ ತಿಳಿಸಿ! ವಿಡಿಯೋ ನಿಮಗೆ ಉಪಯುಕ್ತವಾಗಿದ್ದರೆ ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಶೇರ್ ಮಾಡಿ. ಹೊಸ ವಿಡಿಯೋಗಳಿಗಾಗಿ ಚಾನೆಲ್ Subscribe ಮಾಡಿ disclimber- Some contents are used for educational purpose under fair use. Copyright Disclaimer Under Section 107 of the Copyright Act 1976, allowance is made for "fair use" for purposes such as criticism, comment, news reporting, teaching, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favor of fair use. rice water for skin kannada, rice water benefits for skin, ಅಕ್ಕಿ ನೀರು ಮುಖಕ್ಕೆ, ಅಕ್ಕಿ ನೀರಿನ ಪ್ರಯೋಜನಗಳು, rice water toner kannada, dark spots home remedies kannada, glowing skin tips kannada, dull skin remedy kannada, pigmentation home remedy kannada, uneven skin tone remedy, tan removal home remedy kannada, rice flour face pack kannada, rice face pack for glowing skin, turmeric face pack kannada, ubtan for glowing skin kannada, natural skincare kannada, home remedies for skin kannada, beauty tips kannada, skin care tips kannada, Kannada health tips, Kannada beauty tips, rice water skincare, fermented rice water for skin, natural glowing skin remedies, dark spot removal tips