Перейти к содержимому

SIR ಫಾರ್ಮ್ 6 ವಿವಾದ: ರಾಹುಲ್ ಗಾಂಧಿ ಆರೋಪಕ್ಕೆ ಚುನಾವಣಾ ಆಯೋಗದ ತಿರುಗೇಟು

Oneindia Kannada

0:00 / 0:00

SIR ಫಾರ್ಮ್ 6 ವಿವಾದ: ರಾಹುಲ್ ಗಾಂಧಿ ಆರೋಪಕ್ಕೆ ಚುನಾವಣಾ ಆಯೋಗದ ತಿರುಗೇಟು

3 332 просмотра · 23 ч назад
Oneindia Kannada
2,14 млн подписчиков
3 332 просмотра · 23 ч назад
ECI Hits Back at Rahul Gandhi Over SIR Form 6 Allegations ಎಸ್ಐಆರ್ನ 'ಫಾರ್ಮ್ 6' ಕುರಿತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದ ಆರೋಪಗಳನ್ನು ಭಾರತೀಯ ಚುನಾವಣಾ ಆಯೋಗವು ತೀವ್ರವಾಗಿ ಖಂಡಿಸಿದ್ದು, ಅವುಗಳನ್ನು 'ದಾರಿ ತಪ್ಪಿಸುವಂತಿದೆ' ಎಂದು ಟೀಕಿಸಿದೆ. ರಾಹುಲ್ ಗಾಂಧಿ ಅವರ ಹೇಳಿಕೆಗಳು ಸತ್ಯಕ್ಕೆ ದೂರವಾಗಿದ್ದು, ಸಾರ್ವಜನಿಕರಲ್ಲಿ ಗೊಂದಲ ಮೂಡಿಸುವ ಪ್ರಯತ್ನವಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಬಿಹಾರದಲ್ಲಿ ನಡೆದ ಎಸ್ಐಆರ್ ಸಂದರ್ಭದಲ್ಲಿ ಫಾರ್ಮ್ 6ನೊಂದಿಗೆ ಲಗತ್ತಿಸಲಾದ ಸ್ವಯಂ ಘೋಷಣಾಪತ್ರವನ್ನು ಸುಪ್ರೀಂ ಕೋರ್ಟ್ ತನ್ನ ಆದೇಶದ ಮೂಲಕ ಸಮ್ಮತಿಸಿ ಎತ್ತಿಹಿಡಿದಿದೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. The Election Commission of India (ECI) has strongly rejected allegations made by Leader of Opposition in the Lok Sabha Rahul Gandhi regarding Form 6 during the Special Intensive Revision (SIR) of electoral rolls. The poll panel described the claims as “misleading” and said that such statements could create confusion among the public. #RahulGandhi #ElectionCommission #ECI #SIR #Form6 #BiharSIR #BiharElection #VoterList #ElectoralRoll #SupremeCourt #IndianPolitics #PoliticalNews #ElectionNews ------------------------------------------------------ 👉Like, Share and Subscribe to Oneindia Kannada Channel for latest updates on News and related videos. ------------------------------------------------------- 🌍Visit our website:- https://kannada.oneindia.com/ ------------------------------------------------------- 📲 Stay Updated With Oneindia Kannada Via Social Media :- ✔Facebook -   / oneindiakannada   ✔Twitter -   / oneindiakannada   ✔Instagram - https:https://www.instagram.com/oneindia_ka... ✔Snapchat - https://lnk.ink/Snapchat_OneindiaKannada ------------------------------------------------------- ~ED.522~PR.28~VG.HM~