Перейти к содержимому

Jailer 2 (ಜೈಲರ 2) ಜವಾರಿ review in ಕನ್ನಡ | Rajani kant | Nelson | Anirudd | Point Of View ಕನ್ನಡ |

POINT OF VIEW ಕನ್ನಡ

0:00 / 0:00

Jailer 2 (ಜೈಲರ 2) ಜವಾರಿ review in ಕನ್ನಡ | Rajani kant | Nelson | Anirudd | Point Of View ಕನ್ನಡ |

132 просмотра · 3 нед. назад
POINT OF VIEW ಕನ್ನಡ
227 подписчиков
132 просмотра · 3 нед. назад
ಜೈಲರ್ 2 ಇದು ಜೈಲರ್ ಸಿನಿಮಾದ ಮುಂದುವರೆದ ಭಾಗವಾಗಿದೆ. ಇದರಲ್ಲಿ ಮುಖ್ಯ ಪಾತ್ರಧಾರಿಯಾಗಿ ರಜನಿಕಾಂತ ಅವರು ಅಭಿನಯ ಮಾಡಿದ್ದಾರೆ. ಈ ಸಿನಿಮಾದ ಡೈರೆಕ್ಟರ್ ಆಗಿ ನೆಲ್ಸನ್ ಅವರು ತಮ್ಮ ಕೈಚಳಕ ತುಂಬಾ ಚೆನ್ನಾಗಿ ತೋರಿಸಿದ್ದಾರೆ ಹಾಗೆ ಈ ಮೂವಿಗೆ ಅನಿರುದ್ ಅವರ ಮ್ಯೂಸಿಕ್ composition ತುಂಬ ಚೆನ್ನಾಗಿ ಮೂಡಿ ಬಂದಿದೆ ಈ ಸಿನಿಮಾ ನೋಡಿ ನಮಗೆ ಅನಿಸಿದ ನಿಜವಾದ ಅನಿಸಿಕೆ, ಅಭಿಪ್ರಾಯಗಳನ್ನ ಜವಾರಿ ಭಾಷೆ ನಮ್ಮ ಉತ್ತರ ಕರ್ನಾಟಕ ಶೈಲಿಯ ಭಾಷೆಯಲ್ಲಿ ತಿಳಿಸುವಂತಹ ಪ್ರಯತ್ನ ಇದಾಗಿದೆ ಈ ವೀಡಿಯೊ ನೋಡಿದ ಮೇಲೆ ನಿಮಗೆ ಎನ್ ಅನಿಸಿಕೆನ comment ಅಲ್ಲಿ ತಿಳಿಸಿ, ಹಾಗೇ subscribe ಮಾಡಿಕೊಂಡು support ಮಾಡಿ this cbannel is made for new film reviews and our honest opinions Kannada movies ,web series reviews and also Kannada recently updated OTT recommendations