ಮೋದಿ 'ಮಿತವ್ಯಯ ಸೂತ್ರ'ಕ್ಕೆ ಕಾಂಗ್ರೆಸ್ ಕಿಡಿ! | BJP vs Congress | Ajit Suvarna News Hour Special Full
Asianet Suvarna News
0:00 / 0:00
ಮೋದಿ 'ಮಿತವ್ಯಯ ಸೂತ್ರ'ಕ್ಕೆ ಕಾಂಗ್ರೆಸ್ ಕಿಡಿ! | BJP vs Congress | Ajit Suvarna News Hour Special Full
136 200 просмотров · 3 месяца назад
Asianet Suvarna News
5,65 млн подписчиков
136 200 просмотров · 3 месяца назад
ಜಾಗತಿಕ ತೈಲ ಮತ್ತು ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನೀಡಿರುವ ಎಂಟು ಮಿತವ್ಯಯದ ಸಲಹೆಗಳು ದೇಶಾದ್ಯಂತ ಭಾರಿ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿವೆ. ಏಷಿಯಾನೆಟ್ ಸುವರ್ಣ ನ್ಯೂಸ್‌ನ 'ನ್ಯೂಸ್ ಅವರ್ ಸ್ಪೆಷಲ್' ಸಂವಾದದಲ್ಲಿ ಈ ಬಗ್ಗೆ ಮಾತನಾಡಿದ ಬಿಜೆಪಿ ವಕ್ತಾರ ವಿಕಾಸ್ ಪುತ್ತೂರು, ಪ್ರಧಾನಿಯವರ ನಡೆ ದೇಶದ ಮೇಲಿನ ಹೇರಿಕೆಯಲ್ಲ, ಅದು ಕೇವಲ ಮುಂಜಾಗ್ರತಾ ಅಪೀಲ್ ಎಂದು ಸಮರ್ಥಿಸಿಕೊಂಡಿದ್ದಾರೆ. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ವಕ್ತಾರ ನಿಕೇತ್ ರಾಜ್ ಮೌರ್ಯ, ಮೋದಿಯವರ ತಪ್ಪು ಆರ್ಥಿಕ ನೀತಿಗಳಿಂದಾಗಿ ರೂಪಾಯಿ ಮೌಲ್ಯ ಪಾತಾಳಕ್ಕೆ ಕುಸಿದಿದ್ದು, ಜಾಗತಿಕ ವಿದ್ಯಮಾನಗಳ ನೆಪವೊಡ್ಡಿ ಜನಸಾಮಾನ್ಯರ ಮೇಲೆ ಬರೆ ಎಳೆಯಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸುವರ್ಣ ನ್ಯೂಸ್‌ನ 'ನ್ಯೂಸ್ ಅವರ್ ಸ್ಪೆಷಲ್' ವಿಥ್ ಬಿಜೆಪಿ ವಕ್ತಾರ ವಿಕಾಸ್ ಪುತ್ತೂರು ಮತ್ತು ಕಾಂಗ್ರೆಸ್ ವಕ್ತಾರ ನಿಕೇತ್ ರಾಜ್ ಮೌರ್ಯ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#suvarnanewshourspecial #petrolpricehike #pmmodi #bjpvscongress #ajithanamakkanavar #breakingnews #suvarnanews #kannadanews #asianetsuvarnanews #kannadapabha #karnataka #news #politics
Download the Asianet News App now! Available on Android & iOS
👉 Android:
https://play.google.com/store/apps/de...
👉 iOS:
https://apps.apple.com/in/app/asianet...
Like and Subscribe:
WhatsApp ► https://whatsapp.com/channel/0029Va9C...
YouTube ► / @asianetsuvarnanews
Website ► https://kannada.asianetnews.com/
Facebook ► / suvarnanews
Twitter ► / asianetnewssn
Instagram ► / asianetsuvarnanews