Перейти к содержимому

ನವೆಂಬರ್‌ 1 ರಾಜ್ಯೋತ್ಸವ ಆಚರಣೆ ನಮ್ಮಲ್ಲಿ ಯಾಕೆ? ಬೇರೆ ರಾಜ್ಯದಲ್ಲಿ ಯಾಕಿಲ್ಲ? |ಇತಿಹಾಸ ಸಂಶೋಧಕ ಧರ್ಮೇಂದ್ರಕುಮಾರ್‌

Vijay Karnataka | ವಿಜಯ ಕರ್ನಾಟಕ

0:00 / 0:00

ನವೆಂಬರ್‌ 1 ರಾಜ್ಯೋತ್ಸವ ಆಚರಣೆ ನಮ್ಮಲ್ಲಿ ಯಾಕೆ? ಬೇರೆ ರಾಜ್ಯದಲ್ಲಿ ಯಾಕಿಲ್ಲ? |ಇತಿಹಾಸ ಸಂಶೋಧಕ ಧರ್ಮೇಂದ್ರಕುಮಾರ್‌

11 490 просмотров · 16 часов назад
Vijay Karnataka | ವಿಜಯ ಕರ್ನಾಟಕ
1,82 млн подписчиков
11 490 просмотров · 16 часов назад
ನವೆಂಬರ್‌ 1 ರಾಜ್ಯೋತ್ಸವ ಆಚರಣೆ ನಮ್ಮಲ್ಲಿ ಯಾಕೆ? ಬೇರೆ ರಾಜ್ಯದಲ್ಲಿ ಯಾಕಿಲ್ಲ? ಇತಿಹಾಸ ಸಂಶೋಧಕ ಧರ್ಮೇಂದ್ರಕುಮಾರ್‌ ಸಂದರ್ಶನ! | Why Does Karnataka Celebrate Kannada Rajyotsava? | Exclusive Interview with Historian Dharmendra Kumar ನವೆಂಬರ್‌ 1ರಂದು ಕನ್ನಡ ರಾಜ್ಯೋತ್ಸವವನ್ನು ಕರ್ನಾಟಕದಲ್ಲಿ ಮಾತ್ರ ವಿಶೇಷವಾಗಿ ಆಚರಿಸುವುದೇಕೆ?ಕನ್ನಡ ನಾಡಿನ ಏಕೀಕರಣದ ಇತಿಹಾಸ ಮತ್ತು ಕನ್ನಡದ ಉಳಿವಿಗಾಗಿ ನಡೆದ ಹೋರಾಟಗಳೇನು? ಕನ್ನಡ ರಾಜ್ಯೋತ್ಸವದ ಇತಿಹಾಸ, ಕರ್ನಾಟಕದ ಏಕೀಕರಣದ ಹೋರಾಟ ಹಾಗೂ ಈ ಆಚರಣೆಯ ಹಿಂದಿರುವ ಮಹತ್ವದ ಕುರಿತು ಖ್ಯಾತ ಇತಿಹಾಸ ಸಂಶೋಧಕ ಧರ್ಮೇಂದ್ರ ಕುಮಾರ್‌ ಅವರು ವಿಜಯ ಕರ್ನಾಟಕ ಡಿಜಿಟಲ್‌ನೊಂದಿಗೆ ನಡೆಸಿದ ವಿಶೇಷ ಸಂದರ್ಶನದಲ್ಲಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅದರ ಸಂಪೂರ್ಣ ವಿವರ ಇಲ್ಲಿದೆ. Why is Kannada Rajyotsava celebrated with such grandeur in Karnataka every year on November 1? What is the history behind the formation of Karnataka, and why does this day hold such a special place in the hearts of Kannadigas? In this exclusive interview with Vijay Karnataka Digital, historian Dharmendra Kumar explains the historical background of Kannada Rajyotsava, the unification of Karnataka, the struggles to preserve the Kannada language, and the significance of the November 1 celebrations. Discover the history, sacrifices, and cultural identity behind one of Karnataka’s most important celebrations. ಅತಿಥಿ: ಧರ್ಮೇಂದ್ರ ಕುಮಾರ್‌, ಇತಿಹಾಸ ಸಂಶೋಧಕರು ಕನ್ನಡ ರಾಜ್ಯೋತ್ಸವದ ಇತಿಹಾಸ ಮತ್ತು ಮಹತ್ವವನ್ನು ತಿಳಿಯಲು ಸಂಪೂರ್ಣ ಸಂದರ್ಶನವನ್ನು ವೀಕ್ಷಿಸಿ. Kannada Rajyotsava History : ಕನ್ನಡ ರಾಜ್ಯೋತ್ಸವದ ಆಚರಣೆ ನಮ್ಮ ರಾಜ್ಯದಲ್ಲಿ ಯಾಕೆ? ಇತಿಹಾಸ ಸಂಶೋಧಕ ಧರ್ಮೇಂದ್ರ ಕುಮಾರ್‌ ಎಕ್ಸ್‌ಕ್ಲೂಸಿವ್‌ ಸಂದರ್ಶನ! | Why Is November 1 Special to Karnataka? | #KannadaRajyotsava #KarnatakaFormationDay #KarnatakaHistory #KannadaUnification #KannadaLanguage #KannadaCulture #DharmendraKumar #VijayKarnataka #KannadaRajyotsavaHistory 00:00 - ಕನ್ನಡ ರಾಜ್ಯೋತ್ಸವದ ಮಹತ್ವ 00:58 - ರಾಜ್ಯೋತ್ಸವ ಆಚರಣೆ ಯಾಕೆ? 02:07 - ಹೈದರಾಬಾದ್ ಕರ್ನಾಟಕ ವಿಮೋಚನೆ 05:16 - ಪರಕೀಯರ ಆಳ್ವಿಕೆಯಲ್ಲೂ ಕನ್ನಡದ ಉಳಿವು 07:05 - ಬ್ರಿಟಿಷರ ಕಾಲದಲ್ಲಿ ಕರ್ನಾಟಕದ ವಿಭಜನೆ 09:20 - ಕನ್ನಡ ಉಳಿಸುವಲ್ಲಿ ಮಠ-ಮಾನ್ಯಗಳ ಕೊಡುಗೆ 11:13 - ಕರ್ನಾಟಕ ಏಕೀಕರಣ ಚಳವಳಿಯಾಗಿದ್ದೇಗೆ? 12:36 - ಆಲೂರು ವೆಂಕಟರಾಯರ ಪಾತ್ರ 14:50 - ನಾಗಪುರ ಕಾಂಗ್ರೆಸ್, ಕೆಪಿಸಿಸಿ ರಚನೆ ಘಟನೆ 16:00 - ದುಂಡುಮೇಜಿನ ಪರಿಷತ್ತಲ್ಲಿ ಏನೆಲ್ಲಾ ಆಯ್ತು? 17:38 - ನಾಲ್ವಡಿ ಕೃಷ್ಣರಾಜ ಒಡೆಯರ್ & ಸಾಹಿತ್ಯ ಪರಿಷತ್ತು 20:00 - ಮೈಸೂರು ರಾಜ್ಯ ರಚನೆಯಾಗಿದ್ದೇಗೆ? 23:14 - ಕನ್ನಡದ ಪ್ರಾಚೀನತೆ ನಿಮಗೆ ಗೊತ್ತಾ? 24:22 - ಕನ್ನಡ ಬಾವುಟದ ಇತಿಹಾಸ ಕೇಳಿ ಇಲ್ಲಿ.. 26:50 - ಕನ್ನಡಿಗರಲ್ಲಿ ಭಾಷಾಭಿಮಾನದ ಅಗತ್ಯವಿದೆ 30:25 - ಬೆಂಜಮಿನ್ ರೈಸ್ ಅವರ ಕನ್ನಡ ಪ್ರೇಮ ಎಂಥದ್ದು! 32:24 - ಇಂದು ನಗರಗಳಲ್ಲಿ ಕನ್ನಡದ ಸ್ಥಿತಿ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share