Перейти к содержимому

ವಿಶೇಷ ಗಣೇಶ ಹಬ್ಬ 🙏❤️ | Ganesh Festival Celebration, Dance & Fun | Atthe Sose Kitchen

Atte Sose Creations

0:00 / 0:00

ವಿಶೇಷ ಗಣೇಶ ಹಬ್ಬ 🙏❤️ | Ganesh Festival Celebration, Dance & Fun | Atthe Sose Kitchen

933 просмотра · 3 недели назад
Atte Sose Creations
1,05 тыс. подписчиков
933 просмотра · 3 недели назад
🙏 ಗಣಪತಿ ಬಪ್ಪಾ ಮೋರಿಯಾ! 🙏 ಈ ವರ್ಷದ Ganesh Habba Celebration ತುಂಬಾ special & memorable ಆಗಿತ್ತು ❤️🌺 Beautiful Ganesh decoration ✨, ಪೂಜೆ 🙏, family & friends ಜೊತೆ celebration, fun moments 😍, dance 💃 ಮತ್ತು ಸಂತೋಷದ ಕ್ಷಣಗಳನ್ನು ಈ videoದಲ್ಲಿ ನಿಮ್ಮ ಜೊತೆ share ಮಾಡಿದ್ದೇವೆ. ಈ ವಿಶೇಷ ಆಚರಣೆಯ ಹಿಂದಿರುವ ಕಾರಣವೇನು? 🤔 ತೇರಾಡಿ ಗಿಡಕ್ಕೂ ಗುರಿಗೂ ಏನು ಸಂಬಂಧ? ಗಣೇಶ ಹಬ್ಬದಲ್ಲಿ ನಮ್ಮ dance ಹೇಗಿತ್ತು? 💃 ವಾರಕರಿಗಳು ಪಂಡರಪುರಕ್ಕೆ ಯಾಕೆ ಹೋಗುತ್ತಾರೆ? 🙏 ಎಲ್ಲವನ್ನೂ ತಿಳಿಯಲು full video ನೋಡಿ! ❤️ Video ಇಷ್ಟವಾದರೆ Like 👍 | Share ❤️ | Subscribe 🔔 ಮಾಡಿ. Keep supporting Atthe Sose Kitchen ❤️ #AttheSoseKitchen #GaneshHabba #GaneshFestival #ಗಣೇಶಹಬ್ಬ #GaneshChaturthi #KannadaVlog #FestivalVlog #FamilyCelebration #GaneshPooja #GanapathiBappaMorya #KannadaYouTube #KannadaVlogger #FestivalCelebration