Перейти к содержимому

ಮನೆಯವರಿಂದಲೇ ನೋವಾದರೂ ನಾವು ಮನೆ ಬಿಡುವುದಿಲ್ಲ, ಯಾಕೆ ಹೇಳಿ? | Avadhootha Shree Vinay Guruji

Avadhootha

0:00 / 0:00

ಮನೆಯವರಿಂದಲೇ ನೋವಾದರೂ ನಾವು ಮನೆ ಬಿಡುವುದಿಲ್ಲ, ಯಾಕೆ ಹೇಳಿ? | Avadhootha Shree Vinay Guruji

8 264 просмотра · 6 ч назад
Avadhootha
322 тыс. подписчиков
8 264 просмотра · 6 ч назад
ಜೀವನದಲ್ಲಿ ಸಂಬಂಧಗಳ ಮಹತ್ವವೇನು? ನಮ್ಮನ್ನು ನೋಯಿಸುವವರೊಂದಿಗಿನ ಸಂಬಂಧಗಳನ್ನು ನಾವು ಏಕೆ ಉಳಿಸಿಕೊಳ್ಳುತ್ತೇವೆ? ಬದುಕಿನಲ್ಲಿ ಸಂಬಂಧಗಳು, ಬಾಂಧವ್ಯಗಳು ಹಾಗೂ ಜೀವನ ಮೌಲ್ಯಗಳ ಪಾತ್ರವೇನು? ಅವಧೂತ ಚಿಂತನ ಕಾರ್ಯಕ್ರಮದಲ್ಲಿ ಅವಧೂತ ಶ್ರೀ ವಿನಯ್ ಗುರುಜಿಯವರು ಭಾಗವಹಿಸಿದವರೊಂದಿಗೆ ಹಂಚಿಕೊಂಡ ಜೀವನದ ಅಮೂಲ್ಯ ವಿಚಾರಗಳು ಹಾಗೂ ಬದುಕನ್ನು ಸುಂದರವಾಗಿ ನಡೆಸುವ ಕಲೆಯ ಕುರಿತು ತಿಳಿಸಿರುವ ಮಾರ್ಗದರ್ಶನವನ್ನು ಸಂಪೂರ್ಣವಾಗಿ ತಿಳಿಯಲು ಈ ಸಂಚಿಕೆಯನ್ನು ವೀಕ್ಷಿಸಿ. ಸಂಪೂರ್ಣ ಸಂಚಿಕೆಯನ್ನು ಅವಧೂತ ವಾಹಿನಿಯಲ್ಲಿ ವೀಕ್ಷಿಸಿ. #AvadhoothaShriVinayGuruji #AvadhoothaChintana #LifeValues #ArtOfLiving #Relationships #LifeLessons #GurujiWisdom #SpiritualGuidance #KannadaSpirituality #AvadhoothaChannel What makes relationships so important in our lives? Why do we continue to hold on to relationships even when they bring us pain? What role do relationships, emotional bonds, and values play in shaping our lives? During the Avadhootha Chintana programme, Avadhootha Shri Vinay Guruji shared profound insights on life values, human relationships, and the art of leading a meaningful life with the participants. To discover more of Guruji’s valuable teachings and understand the art of living, watch the complete episode. Watch the full episode on the Avadhootha Channel. 🌐 Website https://Avadhootha.com 📸 Instagram   / avadhootha_srivinayguruji   📘 Facebook   / avadhoothavinayguruji   #Avadhootha #VinayGuruji #AvadhoothaSriVinayGuruji #Spirituality #SpiritualWisdom #SpiritualJourney #Divine #DivineGrace #Guruji #SanatanaDharma #Bhakti #Meditation #InnerPeace #SelfRealization #Motivation #Inspiration #LifeWisdom #Consciousness #Enlightenment #AvadhoothaShriVinayGuruji #AvadhoothaChintana #LifeValues #ArtOfLiving #Relationships #LifeLessons #GurujiWisdom #SpiritualGuidance #MeaningfulLife #AvadhoothaChannel