Перейти к содержимому

Priyank Kharge vs HD Kumaraswamy | ವಿಲೇಜ್ ಇಡಿಯಟ್ ರೀತಿ ವರ್ತಿಸೋದು ನಿಲ್ಲಿಸಲಿ! |HDKಗೆ ಖರ್ಗೆ ತಿರುಗೇಟು

Asianet Suvarna News

0:00 / 0:00

Priyank Kharge vs HD Kumaraswamy | ವಿಲೇಜ್ ಇಡಿಯಟ್ ರೀತಿ ವರ್ತಿಸೋದು ನಿಲ್ಲಿಸಲಿ! |HDKಗೆ ಖರ್ಗೆ ತಿರುಗೇಟು

2 207 просмотров · 5 ч назад
Asianet Suvarna News
5,67 млн подписчиков
2 207 просмотров · 5 ч назад
ಹಳ್ಳಿ ಗುಗ್ಗೂನಾ? ಇಷ್ಟು ಸಾಮಾನ್ಯ ಪ್ರಜ್ಞೆ ಇಲ್ವಾ? ಎಂದು ಪ್ರಿಯಾಂಕ್ ಖರ್ಗೆ, ಎಚ್.ಡಿ. ಕುಮಾರಸ್ವಾಮಿ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ. “He should stop acting like a village idiot” ಎಂದೂ ಟೀಕಿಸಿದ್ದಾರೆ. ಸಂತ್ರಸ್ತೆಯ ಇಮೇಲ್ ಮತ್ತು ತನಿಖೆ ಕುರಿತು ಕುಮಾರಸ್ವಾಮಿ ಎತ್ತಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಖರ್ಗೆ, ವೈಯಕ್ತಿಕ ಟೀಕೆಗಳನ್ನು ಬಿಟ್ಟು ದಾಖಲೆಗಳಿದ್ದರೆ ತನಿಖೆಗೆ ನೀಡುವಂತೆ ಹೇಳಿದ್ದಾರೆ. “ನಾನು ಫಿಟ್ ಅಥವಾ ಅನ್‌ಫಿಟ್ ಎಂಬ ನಿಮ್ಮ ಸರ್ಟಿಫಿಕೇಟ್ ನನಗೆ ಬೇಡ” ಎಂದ ಖರ್ಗೆ, ತನಿಖೆ ನಡೆಯುತ್ತಿರುವಾಗ ಅದರ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಪ್ರಿಯಾಂಕ್ ಖರ್ಗೆ ಅವರ ಸಂಪೂರ್ಣ ಪ್ರತಿಕ್ರಿಯೆಯನ್ನು ಈ ವಿಡಿಯೋದಲ್ಲಿ ವೀಕ್ಷಿಸಿ. Priyank Kharge vs HD Kumaraswamy | Priyank Kharge Statement | Priyank Kharge on Kumaraswamy | HDK News | Karnataka Politics | Congress JDS | Kannada News Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: https://youtube.com/live/F1m0ciwMs8c #suvarnanews #PriyankKharge #HDKumaraswamy #KarnatakaPolitics Download the Asianet News App now! Available on Android & iOS 👉 Android: https://play.google.com/store/apps/de... 👉 iOS: https://apps.apple.com/in/app/asianet... WhatsApp ► https://whatsapp.com/channel/0029Va9C... YouTube ►    / @asianetsuvarnanews   Website ► https://kannada.asianetnews.com/ Facebook ►   / suvarnanews   Twitter ►   / asianetnewssn   Instagram ►   / asianetsuvarnanews