Перейти к содержимому

ರೆಸ್ಟೋರೆಂಟ್ ಟೆಸ್ಟ್ ಕೊಡುವ ಚಿಕನ್ ಫ್ರೈ / chicken fry

Radhayukthi cooking& vlogs

0:00 / 0:00

ರೆಸ್ಟೋರೆಂಟ್ ಟೆಸ್ಟ್ ಕೊಡುವ ಚಿಕನ್ ಫ್ರೈ / chicken fry

190 просмотров · 4 недели назад
Radhayukthi cooking& vlogs
282 подписчика
190 просмотров · 4 недели назад
ಚಿಕನ್ ಫ್ರೈ ಮಾಡೋದು ಹೇಗೆ # ರೆಸ್ಟೋರೆಂಟ್ ಟೆಸ್ಟ್ ಕೊಡುವ ಚಿಕನ್ ಫ್ರೈ # ಫ್ರೈಗೆ ಬೇಕಾಗಿರುವ ಸಾಮಗ್ರಿಗಳು # ಒಂದು ಕೆಜಿ ಚಿಕನ್ ಒಂದು ಟೀ ಸ್ಪೂನ್ ಗಸಗಸೆ ಹತ್ತರಿಂದ ಹನ್ನೆರಡು ಗೋಡಂ ಬಿ ಒಂದು ಟೊಮೊಟೊ ಒಂದು ಈರುಳ್ಳಿ ಕೊತ್ತಿಮಿರಿ ಪುದಿನ ಸ್ವಲ್ಪ ಸ್ವಲ್ಪ ಶುಂಠಿ, ಬೆಳ್ಳುಳ್ಳಿ ಜೀರಿಗೆ ಪುಡಿ ಒಂದು ಟೀ ಸ್ಪೂನ್ ಚಿಕನ್ ಮಸಾಲ ಒಂದು ಟೀ ಸ್ಪೂನ್ ಧನ್ಯ ಪುಡಿ. ಕಾರದಪುಡಿ ರುಚಿಗೆ ತಕ್ಕಷ್ಟು ಉಪ್ಪು ಒಗ್ಗರಣೆಗೆ ಎಣ್ಣೆ ಕರಿಬೇವು