Перейти к содержимому

ಪಾರ್ವತಮ್ಮ ಬೆಟ್ಟ

Devaraja

0:00 / 0:00

ಪಾರ್ವತಮ್ಮ ಬೆಟ್ಟ

12 просмотров · 1 мес. назад
Devaraja
1,84 тыс. подписчиков
12 просмотров · 1 мес. назад
hi friends wel to Meghana travelling YouTube channel today I going to parvathamma betta the amazing trecking hill with devotional place it's near to Hassan city nearly 30kms nearest small town is maghe ನಮಸ್ಕಾರ ಸ್ನೇಹಿತರಿಗೆ, ಇಂದು ನಾನು ಹಾಸನದ ಮಗ್ಗೆ ಬಳಿ ಇರುವ ಪಾರ್ವತಮ್ಮ ಬೆಟ್ಟಕ್ಕೆ ಹೋಗುತ್ತಿದ್ದೇನೆ. ಪಾರ್ವತಮ್ಮ ಬೆಟ್ಟ ಒಂದು ಸುಂದರ ಪ್ರಕೃತಿ ಇರುವ ದೈವಿಕ ಬೆಟ್ಟ,ಹಾಗೂ ಕಿರು ಚಾರಣ ಬೆಟ್ಟ ಕೂಡ ಮುಂಗುರು ಸಂಭ್ರಮದಲ್ಲಿ ,ಬೀಸುವ ಮೋಡಗಳ ನಡುವೆ ಅತ್ಯಂತ ಬೆರಗಿನ ಚಾರಣ ಇದು ಹಾಸನದಿಂದ ಸುಮಾರು 30ಕಿಮೀ ದೂರ ಮೂರು ಮಾರ್ಗಗಳು ಹಾಸನ ಮಗ್ಗೆ ಪಾರ್ವತಮ್ಮ ಬೆಟ್ಟ, ಹಾಸನ ಪಾಳ್ಯ ನಲ್ಲೂರು ಬೆಟ್ಟಳ್ಳಿ ಪಾರ್ವತಮ್ಮ ಬೆಟ್ಟ,ಸಕಲೇಶಪುರ ವಂಕರಲ್ಲಿ ಪಾರ್ವತಮ್ಮ ಬೆಟ್ಟ ಸುಂದರ ಪ್ರಕೃತಿ ನೋಡಲು ಜುಲೈ ನಿಂದ ನವೆಂಬರ್ ಅತ್ಯುತ್ತಮ #ಪಾರ್ವತಮ್ಮಬೆಟ್ಟ #trecking #Hassan hidden places