Перейти к содержимому

ಹೆಣ್ಣುಮಗಳು ಯಾರ ಮೇಲೂ Financially Depend ಆಗಬಾರದು! 💰 Financial Strong ಆಗೋದು ಹೇಗೆ? | Kannada

Mandya hudgi deepika gowda

0:00 / 0:00

ಹೆಣ್ಣುಮಗಳು ಯಾರ ಮೇಲೂ Financially Depend ಆಗಬಾರದು! 💰 Financial Strong ಆಗೋದು ಹೇಗೆ? | Kannada

2 685 просмотров · 7 дней назад
Mandya hudgi deepika gowda
5,48 тыс. подписчиков
2 685 просмотров · 7 дней назад
ಹೆಣ್ಣುಮಗಳು ಸಂಸಾರದ ಕಣ್ಣು ಅಂತಾರೆ ❤️ ಆದರೆ ತನ್ನ financial securityಗಾಗಿ ಯಾವಾಗಲೂ ಗಂಡ, ಅಪ್ಪ, ಅಣ್ಣ ಅಥವಾ ಮಗನ ಮೇಲೆ depend ಆಗಿರಬೇಕಾ? ಮಧ್ಯಮ ವರ್ಗದ ಹೆಣ್ಣುಮಗಳು financially strong ಮತ್ತು independent ಆಗಬೇಕೆಂದರೆ ಹಣದ ವಿಷಯದಲ್ಲಿ ಆತ್ಮವಿಶ್ವಾಸ, clarity, ಧೈರ್ಯ ಮತ್ತು financial awareness ಬೆಳೆಸಿಕೊಳ್ಳಬೇಕು. ಈ videoನಲ್ಲಿ ಹೆಣ್ಣುಮಗಳು ತನ್ನ financial lifeನಲ್ಲಿ ಹೇಗೆ strong ಆಗಬೇಕು, ಹಣದ ವಿಷಯದಲ್ಲಿ ಯಾಕೆ confidence ಇರಬೇಕು ಮತ್ತು ತನ್ನ ಕಾಲ ಮೇಲೆ ತಾನು ನಿಲ್ಲುವ mindset ಹೇಗಿರಬೇಕು ಅನ್ನೋದನ್ನು ಸರಳವಾಗಿ ಮಾತನಾಡಿದ್ದೇನೆ. Financially strong woman ಆಗೋದು ಅಂದ್ರೆ ಹೆಚ್ಚು ಹಣ ಹೊಂದಿರುವುದು ಮಾತ್ರ ಅಲ್ಲ — ತನ್ನ ಹಣ ಮತ್ತು future ಬಗ್ಗೆ ತಾನೇ decision ತೆಗೆದುಕೊಳ್ಳುವ confidence ಹೊಂದಿರುವುದು. ಈ video ನಿಮಗೆ ಇಷ್ಟವಾದರೆ Like 👍 Share ❤️ ಮತ್ತು Mandya Hudugi Deepika Gowda 2507 channel Subscribe ಮಾಡಿ. money saving tips in kannada money saving tips kannada financial tips for women in kannada financial knowledge for women in kannada financial planning for women financial independence for women financially strong women women financial freedom women money management women and money money management in kannada personal finance in kannada financial literacy in kannada financial literacy for women how to save money in kannada saving money tips for middle class middle class money saving tips middle class family financial planning middle class women women financial planning ಹಣ ಉಳಿತಾಯ ಹೇಗೆ ಹಣ ಉಳಿಸುವುದು ಹೇಗೆ ಹಣಕಾಸಿನ ಮಾಹಿತಿ ಕನ್ನಡ ಹೆಣ್ಣುಮಕ್ಕಳಿಗೆ ಹಣಕಾಸಿನ ಮಾಹಿತಿ ಹೆಣ್ಣುಮಕ್ಕಳು financial strong ಆಗುವುದು ಹೇಗೆ ಹೆಣ್ಣುಮಕ್ಕಳ financial independence Mandya Hudugi Deepika Gowda 2507 #MoneySavingTips #FinancialTips #WomenAndMoney #FinancialLiteracy #FinancialIndependence #MoneyManagement #KannadaFinance #KannadaMoneyTips #MiddleClassFamily #WomenFinancialFreedom #ಹಣಉಳಿತಾಯ #ಹಣಕಾಸಿನಮಾಹಿತಿ #MandyaHudugiDeepikaGowda2507