Перейти к содержимому

ಅಡಿಕೆ ಮತ್ತು ಮಿಶ್ರಬೆಳೆಗೆ ಉತ್ತಮವಾಗಿ ನೀರು ಮತ್ತು ಗೊಬ್ಬರದ ನಿರ್ವಹಣೆ.

Abhineeth@KAT

0:00 / 0:00

ಅಡಿಕೆ ಮತ್ತು ಮಿಶ್ರಬೆಳೆಗೆ ಉತ್ತಮವಾಗಿ ನೀರು ಮತ್ತು ಗೊಬ್ಬರದ ನಿರ್ವಹಣೆ.

316 659 просмотров · 3 года назад
Abhineeth@KAT
74,7 тыс. подписчиков
316 659 просмотров · 3 года назад
1800 ಅಡಿಕೆ ಗಿಡಗಳ ಜೊತೆಗೆ ತೆಂಗು, ರಂಬೂಟಾನ್, ಡ್ರ್ಯಾಗನ್ ಫ್ರೂಟ್, ಸೀಬೆ, ಹಲಸು, ಸಾಗುವಾನಿ ಹಾಗೂ ಹಲವು ಮಿಶ್ರಬೆಳೆಗಳು. ಬಂಟ್ವಾಳ ತಾಲೂಕಿನ ಪುಣಚದ ಕೃಷಿಕರಾದ ಶ್ರೀಮತಿ ಸುಚಿತ್ರ ಹೊಳ್ಳ ಮತ್ತು ಶ್ರೀ ಹರೀಶ್ ಹೊಳ್ಳ ದಂಪತಿಗಳು ಉತ್ತಮವಾಗಿ ಕೃಷಿ ನಿರ್ವಹಣೆ ಮಾಡುತ್ತಿದ್ದಾರೆ. ಗುಡ್ಡದ ಜಾಗವನ್ನು ಮೆಟ್ಟಿಲಿನ ರೂಪವಾಗಿ ಪರಿವರ್ತಿಸಿ, ಮೇಲಕ್ಕೆ ದಾರಿಯ ವ್ಯವಸ್ಥೆ ಜೊತೆಗೆ ಮಳೆ ನೀರಿನ ನಿರ್ವಹಣೆ ಮಾಡಿ ಮಾದರಿ ಕೃಷಿ ಮಾಡುತ್ತಿದ್ದಾರೆ. #arecanutfarming #arecanut #betelnut #mixedfarming #horticulturecrops #rambutan #dragonfruit #fruitplants