Перейти к содержимому

❤️ ನನ್ನ ಸೀರೆಯಲ್ಲೇ ಪುಟ್ಟ ರಾಧಾ ಮೇಕ್‌ಓವರ್ | Radha Makeover from Scratch 😍No Cosmetics | Natural Look

Chiguru_vlogs

0:00 / 0:00

❤️ ನನ್ನ ಸೀರೆಯಲ್ಲೇ ಪುಟ್ಟ ರಾಧಾ ಮೇಕ್‌ಓವರ್ | Radha Makeover from Scratch 😍No Cosmetics | Natural Look

1 213 просмотров · 3 недели назад
Chiguru_vlogs
404 подписчика
1 213 просмотров · 3 недели назад
ನನ್ನ ಸೀರೆಯನ್ನೇ ಬಳಸಿ ನನ್ನ ಪುಟ್ಟ ಮಗಳನ್ನು ರಾಧಾ ರಾಣಿಯಾಗಿ From Scratch Makeover ಮಾಡಿದ್ದೇನೆ 🦚😍 ಸೀರೆ ಕಟ್ಟುವುದರಿಂದ ಹಿಡಿದು ಆಭರಣ, ಮೇಕಪ್, ಹೇರ್‌ಸ್ಟೈಲ್, ರಾಧಾ ಕಿರೀಟ ಮತ್ತು ಪೀಕಾಕ್ ಫೆದರ್ ಲುಕ್‌ವರೆಗೆ ಪ್ರತಿಯೊಂದು ಹಂತವನ್ನು ಈ ವೀಡಿಯೋದಲ್ಲಿ ತೋರಿಸಿದ್ದೇನೆ. ❤️✨ ನಿಮಗೆ ನಮ್ಮ ಪುಟ್ಟ ರಾಧೆಯ Traditional Look ಇಷ್ಟವಾದರೆ Like 👍, Share ❤️ ಮತ್ತು Subscribe 🔔 ಮಾಡಿ. ನಿಮ್ಮ ಸೀರೆಯಿಂದ ಇಂತಹ ಕ್ಯೂಟ್ ಲುಕ್ ಮಾಡಬಹುದು! 🌸🦚 #RadhaMakeover #LittleRadha #RadhaRani #RadhaKrishna #FromScratchMakeover #KidsMakeover #SareeMakeover #TraditionalLook #Janmashtami #KannadaVlog #KannadaYouTube #CuteRadha #KidsTraditionalLook #DaughterMakeover