ನೇರ, ದಿಟ್ಟ, ಪ್ರಖರ ಅರ್ಥಗಾರಿಕೆಯ ಶಂಭು ಶರ್ಮ (A Straight forward, Firm & sharp Arthadari Shambhu Sharma)
ಯಕ್ಷರಂಗ ಕಟೀಲು ಸಿತ್ಲ ಫೌಂಡೇಶನ್ ರಿ, ಉಡುಪಿ-ಬೆಂಗಳೂರು (YAKSHARANGA)
0:00 / 0:00
ನೇರ, ದಿಟ್ಟ, ಪ್ರಖರ ಅರ್ಥಗಾರಿಕೆಯ ಶಂಭು ಶರ್ಮ (A Straight forward, Firm & sharp Arthadari Shambhu Sharma)
3 107 просмотров · 11 лет назад
ಯಕ್ಷರಂಗ ಕಟೀಲು ಸಿತ್ಲ ಫೌಂಡೇಶನ್ ರಿ, ಉಡುಪಿ-ಬೆಂಗಳೂರು (YAKSHARANGA)
14,9 тыс. подписчиков
3 107 просмотров · 11 лет назад
ಯಕ್ಷಗಾನ ತಾಳಮದ್ದಳೆ ಕ್ಷೇತ್ರದಲ್ಲಿ ಅಗ್ರಮಾನ್ಯ ಕಲಾವಿದರಾಗಿರುವ, ತನ್ನ ನೇರ, ದಿಟ್ಟತನದ ಹರಿತವಾದ ಅರ್ಥಗಾರಿಕೆಗೆ ಹೆಸರಾದ, ಯಾವುದೇ ಪಾತ್ರಕ್ಕೂ ಸಮರ್ಥವಾಗಿ ನ್ಯಾಯವನ್ನೊದಗಿಸಲು ಸರ್ವ ಸಮರ್ಥವಾಗಿರುವ ವಿರಳ ಕಲಾವಿದರಲ್ಲೊಬ್ಬರಾದ ಶಂಭು ಶರ್ಮ, ವಿಟ್ಲ ಇವರಿಗೆ ಯಕ್ಷಗಾನದ ಸಾಮಾನ್ಯ ಕಲಾಭಿಮಾನಿಯಾದ ಹಾಗೂ ಶಂಭು ಶರ್ಮ, ವಿಟ್ಲರ ಸಾಮಾನ್ಯ ಅಭಿಮಾನಿಯಾದ ನನ್ನ ಅಭಿನಂದನೆಗಳನ್ನು ಈ ಡಾಕ್ಯುಮೆಂಟರಿಯ ಮೂಲಕ ಸಲ್ಲಿಸುತ್ತಿದ್ದೇನೆ.
ಬಲು ತಾಳ್ಮೆವಹಿಸಿ ಇದನ್ನು ಮಾಡಿದ್ದೇನೆ. ಈ ಡಾಕ್ಯುಮೆಂಟರಿಯನ್ನು ನೋಡಲೂ ಸಹ ಬಹಳ ಸಮಯದ ಅನುಕೂಲ್ಯತೆಯೂ ಮತ್ತು ತಾಳ್ಮೆಯ ಆವಶ್ಯಕತೆಯೂ ಇದೆ. ಆದರೆ ಇದನ್ನು ಸಂಪೂರ್ಣ ನೋಡಿದ ಕಲಾಭಿಮಾನಿಗಳಿಗೆ ನಿಜಕ್ಕೂ ಸಂತೋಷವಾದೀತು ಎಂಬ ವಿಶ್ವಾಸವುಳ್ಳವನಾಗಿದ್ದೇನೆ.
ವೃತ್ತಿಪರನಲ್ಲ ನಾನು. ನನ್ನ ಸೀಮಿತ ತಿಳುವಳಿಕೆ, ಜ್ಞಾನ, ಮತ್ತು ಸೀಮಿತ ತಂತ್ರಜ್ಞಾನಗಳನ್ನು ಬಳಸಿಕೊಂಡು ಈ ಡಾಕ್ಯುಮೆಂಟರಿ ಮಾಡಿದ್ದೇನೆ. ದೋಷಗಳಿದ್ದರೂ ಕಲಾಭಿಮಾನಿಗಳು ವಿಶಾಲ ಮನಸ್ಸಿನಿಂದ ಸ್ವೀಕರಿಸುವಿರೆಂಬ ಆಶಯದೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
_____________________________________________________
I hereby declare that, the content is in the public domain OR is not eligible for copyright protection.
I swear, under penalty of perjury, that I have a good faith belief that the material does not fall under copyright protection.
I consent to the jurisdiction of the Federal District Court for the district in which my address is located, or if my address is outside of the United States, the judicial district in which YouTube is located, and will accept service of process from the claimant if any.