Перейти к содержимому

ಸೋರೆಕಾಯಿ ಪರೋಟ & ತಂಬುಳಿ/ ಹಸಿ ಅಂಬ್ರ 😋👌 | ಸುಲಭವಾದ ರುಚಿಕರ & ಆರೋಗ್ಯಕರ ರೆಸಿಪಿ

Namma aduge mane vlogs

0:00 / 0:00

ಸೋರೆಕಾಯಿ ಪರೋಟ & ತಂಬುಳಿ/ ಹಸಿ ಅಂಬ್ರ 😋👌 | ಸುಲಭವಾದ ರುಚಿಕರ & ಆರೋಗ್ಯಕರ ರೆಸಿಪಿ

58 просмотров · 7 дн. назад
Namma aduge mane vlogs
214 подписчиков
58 просмотров · 7 дн. назад
ಎಲ್ಲರಿಗೂ ನಮಸ್ಕಾರ 🙏❤️ ನಮ್ಮ ಅಡುಗೆ ಮನೆ Vlogs ಗೆ ನಿಮಗೆಲ್ಲರಿಗೂ ಹೃತ್ಪೂರ್ವಕ ಸ್ವಾಗತ ❤️ ಇವತ್ತಿನ ವಿಡಿಯೋದಲ್ಲಿ ರುಚಿಕರವಾದ ಸೋರೆಕಾಯಿ ಪರೋಟ ಮತ್ತು ತಂಪಾದ, ರುಚಿಯಾದ ಸೋರೆಕಾಯಿ ತಂಬುಳಿಯನ್ನು ಮಾಡಿದ್ದೇನೆ. 😋👌 ಸೋರೆಕಾಯಿಯಿಂದ ಸುಲಭವಾಗಿ ಮನೆಯಲ್ಲೇ ರುಚಿಯಾದ ಅಡುಗೆಗಳನ್ನು ಹೇಗೆ ಮಾಡಬಹುದು ಎಂದು ಈ ವಿಡಿಯೋದಲ್ಲಿ ನೋಡೋಣ. ಈ ರುಚಿಯಾದ ಕಾಂಬಿನೇಷನ್ ಅನ್ನು ನೀವು ಕೂಡ ಮನೆಯಲ್ಲಿ ಟ್ರೈ ಮಾಡಿ ನೋಡಿ. 🥰 ನಮ್ಮ ವಿಡಿಯೋ ನಿಮಗೆ ಇಷ್ಟವಾದರೆ ದಯವಿಟ್ಟು ವಿಡಿಯೋಗೆ LIKE ಮಾಡಿ 👍, ನಿಮ್ಮ ಸ್ನೇಹಿತರೊಂದಿಗೆ SHARE ಮಾಡಿ ❤️ ನಮ್ಮ ಚಾನೆಲ್‌ನಲ್ಲಿ ಇಂತಹ ಅನೇಕ ರುಚಿಕರವಾದ ಅಡುಗೆಗಳ ವಿಡಿಯೋಗಳನ್ನು ನೋಡಲು Namma Aduge Mane Vlogs ಚಾನೆಲ್ ಅನ್ನು SUBSCRIBE ಮಾಡಿ ಮತ್ತು ಪಕ್ಕದಲ್ಲಿರುವ 🔔 ಬೆಲ್ ಐಕಾನ್ ಒತ್ತಿ. ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹ ಸದಾ ಹೀಗೆಯೇ ಇರಲಿ. ❤️🙏 ವಿಡಿಯೋ ನೋಡಿದ್ದಕ್ಕಾಗಿ ಧನ್ಯವಾದಗಳು. 🥰 #ಸೋರೆಕಾಯಿಪರೋಟಾ #ಸೋರೆಕಾಯಿತಂಬುಳಿ #BottleGourdParota #BottleGourdTambuli #HealthyRecipes #KannadaRecipes #KannadaCooking #KarnatakaRecipes #SouthIndianFood #EasyCooking #HomeCooking #TraditionalFood #TastyRecipes #BreakfastIdeas #HealthyFood #VegetarianRecipes #FoodVlog #CookingVlog #NammaAdugeManeVlogs #ನಮ್ಮಅಡುಗೆಮನೆವ್ಲಾಗ್ಸ್