ಸುಳಿವೇ ಕೊಡದೆ ಬರುತ್ತೆ ಕಣ್ಣಿನ ಈ ಕಾಯಿಲೆ | Dr.Thanuja Pradeep
VK Health
0:00 / 0:00
ಸುಳಿವೇ ಕೊಡದೆ ಬರುತ್ತೆ ಕಣ್ಣಿನ ಈ ಕಾಯಿಲೆ | Dr.Thanuja Pradeep
19 383 просмотра · 6 месяцев назад
VK Health
65,1 тыс. подписчиков
19 383 просмотра · 6 месяцев назад
ಗ್ಲುಕೋಮಾ ಕಣ್ಣಿನ ಆರೋಗ್ಯಕ್ಕೆ ಸಂಬಂಧಿಸಿದ ಒಂದು ಕಾಯಿಲೆಯಾಗಿದ್ದು, ಇದನ್ನು ಕಪ್ಪು ಕಣ್ಣಿನ ಪೊರೆ ಎಂದೂ ಕರೆಯುತ್ತಾರೆ. ಈ ಸ್ಥಿತಿಯಲ್ಲಿ ನಮ್ಮ ಆಪ್ಟಿಕ್ ನರಕ್ಕೆ ಹಾನಿಯಾಗುತ್ತದೆ. ನಮ್ಮ ಆಪ್ಟಿಕ್ ನರವು ಕಣ್ಣುಗಳ ಮೂಲಕ ಕಾಣುವ ಮಾಹಿತಿಯನ್ನು ಮೆದುಳಿಗೆ ರವಾನಿಸುತ್ತದೆ. ಗ್ಲುಕೋಮಾ ಯಾವುದೇ ವಯಸ್ಸಿನಲ್ಲಿ ಸಂಭವಿಸಬಹುದು, ಆದರೆ ವಯಸ್ಸಾದವರಲ್ಲಿ ಅಪಾಯವು ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ. 60 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಕುರುಡುತನದ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಹಾಗಾಗಿ ನಾವಿಂದು ಗ್ಲೂಕೋಮಾ ಕಣ್ಣಿನ ಕಾಯಿಲೆಗೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು Dr.Thanuja Pradeep ವಿವರಿಸಿದ್ದಾರೆ ತಿಳಿಯೋಣ ಬನ್ನಿ.
#glaucoma #glaucomatreatment #eyeproblems #blindness #glaucomaawareness #Dr.Thanuja Pradeep #vision #glaucomasurgery
00:00 – Highlights
01:07 – Introduction
01:50 – What is Glaucoma
04:55 – Which age group affected by glaucoma?
05:45 – Screen time effect Glaucoma.?
07:31 – Glaucoma are reversible.?
09:20 – Which stage People visit Hospital?
10:02 – How To Find Glaucoma
11:55 – duration of drops treatment
14:45 – Glaucoma is genetic disease?
17:52 – Conclusion
---------------------------------------------------------------------------------------------------------------------------------------
VK Health brings you trusted, doctor-verified health and wellness content in Kannada. Powered by Vijay Karnataka and part of the Times Internet group, we share expert-led podcasts, webinars, and interactive videos covering medical insights, healthy living, and more.
Subscribe for credible, easy-to-understand health information — straight from the experts.