Перейти к содержимому

'Muddu Sose' Serial Shooting Sets | ಕ್ವಾಟ್ಲೆ ಸೆಟ್ ನಲ್ಲಿ ತುಂಬಾ ಸೈಲೆಂಟ್ ಬಾಯ್ ಅಂತೆ! dont upload.mp4

Ashwaveega Special

0:00 / 0:00

'Muddu Sose' Serial Shooting Sets | ಕ್ವಾಟ್ಲೆ ಸೆಟ್ ನಲ್ಲಿ ತುಂಬಾ ಸೈಲೆಂಟ್ ಬಾಯ್ ಅಂತೆ! dont upload.mp4

1 414 просмотров · 10 месяцев назад
Ashwaveega Special
45,9 тыс. подписчиков
1 414 просмотров · 10 месяцев назад
Discover the inspiring story of Vidya, whose life transforms from school struggles to family challenges in the popular Kannada serial Muddu Sose. Trivikram plays Bhadra Gowda, while Prathima shines as Vidya. After Bigg Boss, Trivikram returns with his first TV serial, bringing viewers inside the set with Ashwavega News rounds. Watch how Vidya navigates her dreams, family expectations, and marriage, as Bhadra supports her journey. Will Bhadra and Vidya’s partnership help fulfill her dreams? Watch the full episodes to experience the emotions and drama. From a School Bench to Household Fame: Vidya’s Journey in 'Muddu Sose' shows the real-life challenges behind the screen, including set moments, silent interactions, and dramatic confrontations. From a School Bench to Household Fame: Vidya’s Journey in 'Muddu Sose' captures every twist of Vidya’s life and her path to success. Don’t miss this captivating story! From a School Bench to Household Fame: Vidya’s Journey in 'Muddu Sose' brings the magic of television drama to your screen. Stay tuned with Ashwavega News 24x7 for the latest updates on Kannada TV serials, celebrity news, and entertainment. "ಸ್ಕೂಲ್ ಬೆಂಚ್‌ನಿಂದ ಹಸೆಮಣೆ ಏರುವ ವಿದ್ಯಾಳ ಬದುಕಿನ ಕತೆ 'ಮುದ್ದು ಸೊಸೆ', ಭದ್ರಗೌಡ ಪಾತ್ರದಲ್ಲಿ ತ್ರಿವಿಕ್ರಮ್, ವಿದ್ಯಾ ಪಾತ್ರದಲ್ಲಿ ಪ್ರತಿಮಾ ನಟನೆ, ಬಿಗ್ ಬಾಸ್ ನಂತರ ತ್ರಿವಿಕ್ರಮ್ ಮೊದಲ ಧಾರವಾಹಿ, ಸೀರಿಯಲ್ ಸೆಟ್ ನಲ್ಲಿ ಅಶ್ವವೇಗ ನ್ಯೂಸ್ ರೌಂಡ್ಸ್, ತೆರೆ - ಮರೆ ಹಿಂದಿನ ಕಥೆ - ವ್ಯಥೆ ನೀವೂ ನೋಡಿ, ಎಂಜಾಯ್ ಮಾಡಿ , ಕ್ವಾಟ್ಲೆ ಸೆಟ್ ನಲ್ಲಿ ತುಂಬಾ ಸೈಲೆಂಟ್ ಬಾಯ್ ಅಂತೆ..?, ವಿದ್ಯಾ - ವಿನಂತಿ ಜಗಳ ಬಿಡಿಸೋಕೆ ಕ್ವಾಟ್ಲೆನೆ ಬರಬೇಕಾಯ್ತು, ಕ್ವಾಟ್ಲೆ - ಚಿತ್ರ ಮಧ್ಯೆ ಸಮ್ ಥಿಂಗ್ - ಸಮ್ ಥಿಂಗ್..?, ಅಣ್ಣ - ತಮ್ಮಂದಿರು ದಾಯಾದಿಗಳಾಗಿದ್ದೇಕೆ ಗೊತ್ತಾ..!?, ಮನಸ್ತುಂಬಾ ಓದು ತುಂಬಿರುವ, ಮನಸೊಪ್ಪದ ಮದುವೆಯಾಗಿರುವ ವಿದ್ಯಾ, ವಿದ್ಯಾಗೆ ವಿದ್ಯೆ ಬೇಕು, ಮನೆಯವರಿಗೆ ಅವಳ ಮದುವೆ ಮಾಡಬೇಕು, ಅಷ್ಟೇ, ತಂದೆಯ ಆದೇಶಗಳಿಗೆ ತಲೆಬಾಗುವ ಭದ್ರ, ವಿದ್ಯಾ ಕನಸುಗಳನ್ನು ನನಸಾಗಿಸ್ತಾನ..? #muddusose #muddusoseserial #muddusoseshootingsets #trivikrama #muddusosekannadaserial #muddusoseartists #muddusoseprathima #muddusoseashwaveega #muddusoseserialactress #ashwaveeganews #kannadanews #sandalwoodnews #ಮುದ್ದುಸೊಸೆ #ತ್ರಿವಿಕ್ರಮ್ #ವಿದ್ಯಾ #ಬಿಗ್ ಬಾಸ್