ಮಂಜನ ಗಣೇಶ ಹಬ್ಬದ ಕಲೆಕ್ಷನ್ ಜೋರಾಗಿದೆ#kannadacomedy#hallistories#hallikathe#hallijivana#hallibadukuhabba
ಹಳ್ಳಿಕಟ್ಟೆ ಮಾತು ಸಿಕ್ಕಾಪಟ್ಟೆ - Hallikatte Mathu
0:00 / 0:00
ಮಂಜನ ಗಣೇಶ ಹಬ್ಬದ ಕಲೆಕ್ಷನ್ ಜೋರಾಗಿದೆ#kannadacomedy#hallistories#hallikathe#hallijivana#hallibadukuhabba
35 161 просмотр · 2 недели назад
ಹಳ್ಳಿಕಟ್ಟೆ ಮಾತು ಸಿಕ್ಕಾಪಟ್ಟೆ - Hallikatte Mathu
44,6 тыс. подписчиков
35 161 просмотр · 2 недели назад
ಗಣೇಶ ಹಬ್ಬದ ಸಂಭ್ರಮಕ್ಕೆ ಮಂಜ ಮತ್ತು ಪ್ರದೀಪ್ ಸೇರಿ ಗಣೇಶ ಕಲೆಕ್ಷನ್ ಮಾಡಲು ಹೊರಟಿದ್ದಾರೆ! 🎉
ಆದ್ರೆ ಕಲೆಕ್ಷನ್ ಮಾಡುವಾಗ ಇವರಿಗೆ ಸಿಗೋ ಅನುಭವಗಳು ಮತ್ತು ಮಾತುಕತೆಗಳು ಮಾತ್ರ ಸಖತ್ ಕಾಮಿಡಿ! 😂
ಗಣೇಶ ಹಬ್ಬದ ಕಲೆಕ್ಷನ್‌ನಲ್ಲಿ ಮಂಜನ ಜೊತೆ ಏನೆಲ್ಲಾ ಅವಾಂತರ ನಡೆಯುತ್ತೆ? ಕಲೆಕ್ಷನ್ ಎಷ್ಟು ಆಗುತ್ತೆ? 😍
ಎಲ್ಲವನ್ನೂ ತಿಳಿಯಲು ವಿಡಿಯೋವನ್ನು ಕೊನೆಯವರೆಗೂ ನೋಡಿ.
👍 ವಿಡಿಯೋ ಇಷ್ಟವಾದರೆ Like ಮಾಡಿ
💬 ನಿಮ್ಮ ಅಭಿಪ್ರಾಯವನ್ನು Comment ಮಾಡಿ
🔔 ಇಂತಹ ಹಳ್ಳಿ ಸೊಗಡಿನ ಕಾಮಿಡಿ ವಿಡಿಯೋಗಳಿಗಾಗಿ Subscribe ಮಾಡಿ.
ಗಣಪತಿ ಬಪ್ಪಾ ಮೋರಿಯಾ! 🙏🐘