Перейти к содержимому

ಬನ್ನಿ ಸೋದರರೆ ಬನ್ನಿ ಬಾಂಧವರೆ | ಗೀತಭಾರತಿ

Samvada ಸಂವಾದ

0:00 / 0:00

ಬನ್ನಿ ಸೋದರರೆ ಬನ್ನಿ ಬಾಂಧವರೆ | ಗೀತಭಾರತಿ

93 596 просмотров · 6 л. назад
Samvada ಸಂವಾದ
752 тыс. подписчиков
93 596 просмотров · 6 л. назад
ಬನ್ನಿ ಸೋದರರೆ ಬನ್ನಿ ಬಾಂಧವರೆ ಹೃದಯ ಹೃದಯಗಳ ಬೆಸೆಯೋಣ ವಸುಧಾ ಕುಟುಂಬ ರಚಿಸೋಣ ಮೊಳಗಲಿ ತಾಯ ಯಶೋಗಾನ ಭಾರತೀ ಜಯ ಭಾರತೀ ಜಯ ಭಾರತೀ ಜಯ ಭಾರತೀ || ಪ || ಹಸಿವಡಗಲಿ ತೃಷೆ ಹಿಂಗಲಿ ಅಜ್ಞಾನದ ಪೊರೆ ಹರಿಯಲಿ ರೋಗ ರೂಢಿಗೊದಗಲಿ ಅವಸಾನ ಸುತರೆಮಗಿದು ಕರ್ತವ್ಯಪಣ ಧರೆ ಎನಿಸಲಿ ಆನಂದವನ || ೧ || ಕೊರತೆ ಕಲುಷಗಳನಳೆದಳೆದು ಸರಿಯುತ್ತರ ಸುರಿಮಳೆಗರೆದು ಸರ್ವವ್ಯಾಪಿಯಾಗಲಿ ಸಂಕ್ರಮಣ ಸಂಘಟನಾಬಲ ನಿರ್ಮಾಣ ವಿಶ್ವ ಸಂತತಿಯ ಕಲ್ಯಾಣ || ೨ || ಹಿಂದು ಚಿಂತನಾನುಷ್ಠಾನ ತಂದೊಲಿಸಲಿ ಜಗದುತ್ಥಾನ ಮಾತೆ ಭಾರತಿಯ ವೈಭವ ಸುದಿನ ಮೈದಾಳಲಿ ನೆಲದಭಿಮಾನ #geethabharathi #geethaganga #samvada