ಹುಬ್ಬಳ್ಳಿಯಲ್ಲಿ ಪೈಲಟ್ ತರಬೇತಿ ಶುರು, ಏನೆಲ್ಲಾ ಓದಿರಬೇಕು, ಟ್ರೈನಿಂಗ್ ಹೇಗಿರುತ್ತೆ?, ಪೂರ್ಣ ಮಾಹಿತಿ
Vijay Karnataka | ವಿಜಯ ಕರ್ನಾಟಕ
0:00 / 0:00
ಹುಬ್ಬಳ್ಳಿಯಲ್ಲಿ ಪೈಲಟ್ ತರಬೇತಿ ಶುರು, ಏನೆಲ್ಲಾ ಓದಿರಬೇಕು, ಟ್ರೈನಿಂಗ್ ಹೇಗಿರುತ್ತೆ?, ಪೂರ್ಣ ಮಾಹಿತಿ
4 800 просмотров · 1 год назад
Vijay Karnataka | ವಿಜಯ ಕರ್ನಾಟಕ
1,81 млн подписчиков
4 800 просмотров · 1 год назад
ಗುಡ್ನ್ಯೂಸ್; ಹುಬ್ಬಳ್ಳಿಯಲ್ಲಿ ಪೈಲಟ್ ತರಬೇತಿ ಆರಂಭ: ಏನೆಲ್ಲಾ ಅರ್ಹತೆ?, ಟ್ರೈನಿಂಗ್ ಹೇಗಿರುತ್ತೆ?, ಸಂಪೂರ್ಣ ಮಾಹಿತಿ ಇಲ್ಲಿದೆ! | Pilot training | Hubballi | eligibility criteria | Pilot training has started in Hubballi. What are the required qualifications, how will the training be, and where can you find complete information? | #hubballi #pilottraining #pilottrainingacademy #hubballi
ಆಕಾಶದಲ್ಲಿ ಹಾರಾಡೋ ವಿಮಾನವನ್ನು ನೋಡಿ, ನಾನೂ ಒಂದಿನ ಪೈಲಟ್ ಆಗ್ಬೇಕು ಅಂತ ಕನಸು ಕಾಣೋ ಯುವಕ-ಯುವತಿಯರಿಗೆ ಕೊರತೆಯಿಲ್ಲ. ಆದರೆ, ಆ ಕನಸನ್ನು ನನಸು ಮಾಡಿಕೊಳ್ಳೋಕೆ ಬೇಕಾದ ದಾರಿ ಮಾತ್ರ ಅಷ್ಟು ಸುಲಭವಾಗಿರಲಿಲ್ಲ. ಅದರಲ್ಲೂ ಉತ್ತರ ಕರ್ನಾಟಕದ ಪ್ರತಿಭೆಗಳಿಗೆ, ಪೈಲಟ್ ತರಬೇತಿ ಅಂದ್ರೆ ಬೆಂಗಳೂರಿನ ಜಕ್ಕೂರು ಎಂಬ ಒಂದೇ ಒಂದು ಆಯ್ಕೆ ಇತ್ತು. ಆದ್ರೆ ಈಗ ಕಾಲ ಬದಲಾಗಿದೆ. ವಾಣಿಜ್ಯ ನಗರಿ ಹುಬ್ಬಳ್ಳಿ ಇದೀಗ ಹೊಸ ಇತಿಹಾಸವೊಂದಕ್ಕೆ ಸಾಕ್ಷಿಯಾಗಿದೆ. ಹೌದು.. ಉತ್ತರ ಕರ್ನಾಟಕದ ಯುವ ಮನಸುಗಳ ಪೈಲಟ್ ಆಗುವ ಕನಸಿಗೆ ಈಗ ಹುಬ್ಬಳ್ಳಿಯಲ್ಲೇ ರೆಕ್ಕೆಗಳು ಮೂಡಿವೆ. ರಾಜ್ಯದ ಎರಡನೇ ಹಂತದ ನಗರವೊಂದರಲ್ಲಿ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ದರ್ಜೆಯ ವೈಮಾನಿಕ ತರಬೇತಿ ಶಾಲೆ ಆರಂಭಗೊಂಡಿದೆ. ಇದು ಕೇವಲ ಒಂದು ಸಂಸ್ಥೆಯ ಆರಂಭವಲ್ಲ, ಬದಲಿಗೆ ಉತ್ತರ ಕರ್ನಾಟಕದ ಅಭಿವೃದ್ಧಿಯ ಆಕಾಶದಲ್ಲಿ ಮೂಡಿಬಂದ ಹೊಸ ಮೈಲುಗಲ್ಲು. ಹಾಗಾದ್ರೆ ಹೇಗಿರುತ್ತೆ ಪೈಲಟ್ ತರಬೇತಿ?, ಏನೆಲ್ಲಾ ಅರ್ಹತೆ ಇರಬೇಕು.. ಡಿಟೇಲ್ ಆಗಿ ನೋಡೋಣ ಬನ್ನಿ..
Aspiring pilots from North Karnataka who previously had limited options for training now have a new opportunity in Hubballi. The city has become the first Tier-2 location in the state to open an international-standard flight training school, which is considered a new milestone in the region's development. The report provides details on the training process and the required qualifications.
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್ಸೈಟ್ ಅನ್ನು ಫಾಲೋ ಮಾಡಿ, ಸಬ್ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share