Перейти к содержимому

ನಾವು ನೀವು ಎಂದೂ ಕಂಡಿರದ ಲೋಕವಿದು| Kalladka Museum| ಆಂಟಿಕ್ ವಸ್ತುಗಳ ಸಂಗ್ರಹ ನೋಡಿ | PART -1

SUDDI NEWS PUTTUR

0:00 / 0:00

ನಾವು ನೀವು ಎಂದೂ ಕಂಡಿರದ ಲೋಕವಿದು| Kalladka Museum| ಆಂಟಿಕ್ ವಸ್ತುಗಳ ಸಂಗ್ರಹ ನೋಡಿ | PART -1

2 710 просмотров · 3 года назад
SUDDI NEWS PUTTUR
156 тыс. подписчиков
2 710 просмотров · 3 года назад
#kalladka, #museum, #kalldka_museum, #yasir_kalladka, #museumtour, #antique_colletions, #antiques, #antiqueradio, #antiquejewellery, #old_is_gold, #ancient_items, #ancient_agricultural_items, #explore, #museum, #mudpots, #pillar, #pillars, #temple, #tulunadu, #ancient_times, #bottles, #old_iron_box, #winepot, #suddinewsputtur #putturnews #dakshinakannadanews, #coin_collection, #currency, #currency_note_collection, #bera, #bera_movie, #putturnews, #suddinewsputtur, #suddi, #suddi_bidugade, #tulunadu, #tulu, #dakshinakannadanews, #dakshinakannada, #kudla, #mangalore, #mangalorenews, Mohammed Yaseer, a resident of Kalladka in Bantwal Taluk of Dakshina Kannada district, collects everything under the sun. From bags in which ‘prasad’ is offered in temples, to tissue paper with the names of hotels on it. By now, his collection is so eclectic that he has developed a museum right in the backyard of his house. The museum boasts a wide variety of antiques that includes ancient wooden items, old vessels, agricultural tools all preserved with great care. He also has a collection of coins and currency notes, sequenced in a truly unique manner. In his museum is a massive collection of rare coins, notes, agrarian equipment etc. A series of currency notes from different countries that carry their ministers’ and freedom fighters’ faces are arranged in order of their date of birth. Currency notes of more than 200 countries that carry images of iconic buildings, birds, animals are also in the museum. A Karnataka map studded with 879 coins of 50 and 25 paise value, and an India map studded with 1,020 coins draws many visitors.There’s an album that identifies on currency notes the dates of birth of presidents and prime ministers of India. Yasar has spent seven years to make a 50-feet-long chain using 999 10-rupee notes. ಸಂಪರ್ಕ-ಯಾಸೀರ್ ಕಲ್ಲಡ್ಕ| Yaseer Kalladka| 9480877916 | 9845265951 ನಾವು ನೀವು ಹಿಂದೆ0ದೂ ನೋಡಿರದ ಅದ್ಭುತ ಲೋಕ ಕಲ್ಲಡ್ಕ ಮ್ಯೂಸಿಯಂ ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ಹೈವೇ ಬದಿಯಲ್ಲಿದೆ ಪುಟ್ಟ ಪ್ರಪಂಚ ಇಲ್ಲಿದೆ ನಾವು ಹಿಂದೆ ಎಲ್ಲಿಯೂ ನೋಡಿರದ, ಕೇಳಿರದ ವಸ್ತುಗಳ ಅದ್ಭುತ ಸಂಗ್ರಹ ರಾಜರ ಕಾಲದ ಪಾತ್ರೆಗಳು, ಮರದ ವಸ್ತುಗಳು, ಕೃಷಿ ಸಲಕರಣೆಗಳು, ಹೆಂಚುಗಳು ಕಲ್ಲಿನ ಪರಿಕರಗಳು, ತೂಕದ ಯಂತ್ರ, ಚರಕ, ಸಿರಾಮಿಕ್ ಪಾತ್ರೆಗಳು, ಚರಕದ ಯಂತ್ರ ಅಡಕತ್ತರಿ, ಬೋರ್‌ವೆಲ್, ಬೇರೆ ಬೇರೆ ದೇಶಗಳ ಗೋಲಿಸೋಡಾ ಬಾಟಲಿಗಳು, ಬೀಗಗಳು, ಚೆನ್ನೆಮಣೆ, ಹಿಂದಿನ ಕಾಲದ ಆಯುಧಗಳು, ಮಣ್ಣಿನ ಪಾತ್ರೆಗಳ ಅದ್ಭುತ ಕಲೆಕ್ಷನ್ಸ್, ಹಿಂದಿನ ಕಾಲದ ಫ್ಯಾನ್ ಮಿಕ್ಸಿ ಹೀಗೆ ಇಲ್ಲಿದೆ ಅದ್ಭುತವಾದ ವಸ್ತುಗಳ ಸಂಗ್ರಹ ಭಂಡಾರ ದ.ಕ. ಜಿಲ್ಲೆಯ ಸಾಫ್ಟ್ ಡ್ರಿಂಕ್ ಬಾಟಲ್ಸ್ನ ಎ ಟು ಝೆಡ್ ಅರೇಂಜ್‌ಮೆ0ಟ್ ಹೀಗಿದೆ ನೋಡಿ ದೇವಾಲಯದ ನೆನಪಿಗಾಗಿ ಜತನದಿಂದ ಕಾಪಾಡಿಕೊಂಡಿದ್ದಾರೆ ಹಳೆಯ ಕಲ್ಲಿನ ಕಂಬಗಳು ಇವರ ಸಂಗ್ರಹದಲ್ಲಿದೆ ಹೆದ್ದಾರಿ ಬದಿಯಲ್ಲಿ ಅಳವಡಿಕೆ ಮಾಡುತ್ತಿದ್ದ ಲ್ಯಾಟೀನ್ ಕಂಬ ಕಳೆದ 20 ವರ್ಷಗಳಿಂದ ದೇಶದ ನಾನಾ ಭಾಗಗಳನ್ನು ಸುತ್ತಿ ಸಂಗ್ರಹಿಸಿದ ವಸ್ತುಗಳಿವು ಅತ್ಯಂತ ಸ್ವಚ್ಛವಾಗಿ, ಚೊಕ್ಕಟವಾಗಿ, ಸುಂದರವಾಗಿ ಗಮನ ಸೆಳೆಯುವ ಮ್ಯೂಸಿಯಂ ಇದು 18 ದಿನಗಳ ಕಾಲ ಇದೇ ಮ್ಯೂಸಿಯಂನಲ್ಲಿ ನಡೆದಿತ್ತು `ಬೇರ' ಕನ್ನಡ ಸಿನಿಮಾದ ಚಿತ್ರೀಕರಣ ಇಲ್ಲಿಗೆ ಭೇಟಿ ನೀಡಿದ್ದಾರೆ ಹಲವು ಜನಪ್ರತಿನಿಧಿಗಳು, ರಾಜಕಾರಣಿಗಳು, ಅಧಿಕಾರಿಗಳು 9ನೇ ತರಗತಿಯಿಂದಲೇ ಆರಂಭಿಸಿದ್ದಾರೆ ವಸ್ತುಗಳು, ನಾಣ್ಯಗಳು, ನೋಟ್‌ಗಳ ಸಂಗ್ರಹಣೆ ಯಾಸೀರ್ ಕಲ್ಲಡ್ಕ ಅವರ ಪ್ರತಿಭೆಯನ್ನು ಗುರುತಿಸಿ ಸಂದಿವೆ ಹಲವು ಸನ್ಮಾನಗಳು, ಪ್ರಶಸ್ತಿಗಳು ಯಾಸೀರ್ ಅವರ ಪ್ರಯತ್ನಕ್ಕೆ ಇದೆ ಪತ್ನಿ, ಮಕ್ಕಳು, ಕುಟುಂಬಸ್ಥರ ತುಂಬು ಮನಸ್ಸಿನ ಸಹಕಾರ ಕಲ್ಲಡ್ಕ ಮ್ಯೂಸಿಯಂನಲ್ಲಿರುವ ಆಂಟಿಕ್ ವಸ್ತುಗಳ ವಿಭಾಗದ ಸಂಪೂರ್ಣ ಪರಿಚಯ ಇಲ್ಲಿದೆ 𝐒𝐮𝐝𝐝𝐢 𝐍𝐞𝐰𝐬 𝐏𝐮𝐭𝐭𝐮𝐫 𝐅𝐎𝐋𝐋𝐎𝐖 𝐔𝐒 👇👇 ►𝐖𝐞𝐛𝐬𝐢𝐭𝐞 : https://puttur.suddinews.com/ ► 𝐅𝐚𝐜𝐞𝐛𝐨𝐨𝐤 :   / suddinews   ► 𝐓𝐰𝐢𝐭𝐭𝐞𝐫 :   / suddinewsputtur   ► 𝐈𝐧𝐬𝐭𝐚𝐠𝐫𝐚𝐦 :   / suddibidugade   ► 𝐄-𝐩𝐚𝐩𝐞𝐫 : https://news.suddimahithi.com/puttur/ ►𝐒𝐮𝐝𝐝𝐢𝐘𝐨𝐮𝐭𝐮𝐛𝐞𝐋𝐢𝐯𝐞 :    / @suddiputturlive6565   𝐎𝐮𝐫 𝐂𝐡𝐚𝐧𝐧𝐞𝐥𝐬 : ►𝐁𝐞𝐥𝐭𝐡𝐚𝐧𝐠𝐚𝐝𝐲 : //   / @suddibelthangady   ►𝐒𝐮𝐥𝐥𝐢𝐚 :    / suddichannel   ►𝐌𝐚𝐧𝐠𝐚𝐥𝐮𝐫𝐮 :    / Канал   ►𝐒𝐮𝐝𝐝𝐢𝐋𝐢𝐯𝐞 :    / @suddiputturlive6565   ಸುದ್ದಿ ನ್ಯೂಸ್ ಪುತ್ತೂರು #puttur #mangalore #kudla #dakshinaKannada #tulunadu Kannada , Tulu Local News Puttur | Breaking News | Crime News | Education | Agricultural | Interviews | Samagra Suddi | News Headlines | Suddi Bidugade | Suddi Live ► Subscribe and follow us for news in your local areas such as Puttur | Darbe | Nehru Nagara | Kabaka | Savanoor | Kaniyooru | Kadaba | Ubar | Uppinangady | Ramakunja | Kumbra | Kavu | Ishwaramangala | Nettanige Mudnooru | Sullia Padavu | Panaje | Parladka | Renja | Bettampady | Arlapadavu | Alankar | Athoor | Koila | Matanthabettu | Nellikatte | KabakaPuttur | Mani | Sullia | Belthangady | Bilinele | Perabe | Mangalore | Mangaluru | Nelyadi | Kudla | Kedambady | Odiyooru | Manila | Vitla | Bantwala | Subramanya | Subrahmanya | Dakshina Kannada | South Canara