Перейти к содержимому

ಸಂಶಿ ಗ್ರಾಮದಲ್ಲಿ ಕಲರವ

*ಸಾಧನೆಗೆ ನೀ ಸಿದ್ಧನಾಗು*

0:00 / 0:00

ಸಂಶಿ ಗ್ರಾಮದಲ್ಲಿ ಕಲರವ

101 просмотр · 4 нед. назад
*ಸಾಧನೆಗೆ ನೀ ಸಿದ್ಧನಾಗು*
5,92 тыс. подписчиков
101 просмотр · 4 нед. назад
ಅರಳಿದೆ ನೋಡಿ ಅರಳಿದೆ ನೋಡಿ ಕಲರವ ಅರಳಿದೆ ನೋಡಿ ಬೇಸಿಗೆ ಶಿಬಿರದ ದೇಶಿ ಕಲರವ ಅರಳಿದೆ ನೋಡಿ ಅರಳಿಸಿ ಅರಳಿಸಿ ಕಲೆಯ ಅರಳಿಸು ಅರಳಿಸು ಸಾಧನೆ ಬಾ ಮಗು ನೀ ಬಾ ಮಗು ಸಾಧನೆಯಲ್ಲಿ ಅರಳಲು ಬಾ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಸಂಶಿ ಗ್ರಾಮದಲ್ಲಿ ಕಲರವ ಅರಳಿದೆ ನೋಡಿ ಅರಳಿಸಿ ಅರಳಿಸಿ ಕಲೆಯ ಅರಳಿಸು ಅರಳಿಸು ಸಾಧನೆ ಬಾ ಮಗು ನೀ ಬಾ ಮಗು ಸಾಧನೆಯಲ್ಲಿ ಅರಳಲು ಬಾ "ಕ" ದಿಂದ ಕವನ ಕಲಿಸಿ "ಗ" ದಿಂದ ಗಾಂಧಾರ್ಯ ಕಲಿಸಿ "ಚ' ದಿಂದ ಚಿತ್ರ ಬಿಡಿಸಿ ಅರಳಿದೆ ನೋಡಿ ಕಲರವ ಅರಳಿದೆ ನೋಡಿ ಅರಳಿಸಿ ಅರಳಿಸಿ ಕಲೆಯ ಅರಳಿಸು ಅರಳಿಸು ಸಾಧನೆ ಬಾ ಮಗು ನೀ ಬಾ ಮಗು ಸಾಧನೆಯಲ್ಲಿ ಅರಳಲು ಬಾ "ಜ" ದಿಂದ ಜಾನಪದ ಕಲಿಸಿ "ಡ" ದಿಂದ ಡೊಳ್ಳು ಕಲಿಸಿ "ದ" ದಿಂದ ದೊಡ್ಡಾಟ ಕಲಿಸಿ ಅರಳಿದೆ ನೋಡಿ ಕಲರವ ಅರಳಿದೆ ನೋಡಿ ಅರಳಿಸಿ ಅರಳಿಸಿ ಕಲೆಯ ಅರಳಿಸು ಅರಳಿಸು ಸಾಧನೆ ಬಾ ಮಗು ನೀ ಬಾ ಮಗು ಸಾಧನೆಯಲ್ಲಿ ಅರಳಲು ಬಾ "ನ" ದಿಂದ ನೃತ್ಯ ಕಲಿಸಿ "ಮ" ದಿಂದ ಮಲ್ಲಕಂಬ ಕಲಿಸಿ "ರ " ದಿಂದ ರೋಪ್ ಕಲಿಸಿ ಅರಳಿದೆ ನೋಡಿ ಕಲರವ ಅರಳಿದೆ ನೋಡಿ ಅರಳಿಸಿ ಅರಳಿಸಿ ಕಲೆಯ ಅರಳಿಸು ಅರಳಿಸು ಸಾಧನೆ ಬಾ ಮಗು ನೀ ಬಾ ಮಗು ಸಾಧನೆಯಲ್ಲಿ ಅರಳಲು ಬಾ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಶಿಕ್ಷಕರು ಹಾಗೂ ಸಾಹಿತಿಗಳು