Перейти к содержимому

👉😋 ಒಮ್ಮೆ ಮಾಡಿದರೆ ಮತ್ತೆ ಮತ್ತೆ ಮಾಡ್ತೀರಾ! ರುಚಿಕರವಾದ ಮೊಟ್ಟೆ ಸಾಂಬಾರ್ 😋🦪🦪🦪

Shreya loka

0:00 / 0:00

👉😋 ಒಮ್ಮೆ ಮಾಡಿದರೆ ಮತ್ತೆ ಮತ್ತೆ ಮಾಡ್ತೀರಾ! ರುಚಿಕರವಾದ ಮೊಟ್ಟೆ ಸಾಂಬಾರ್ 😋🦪🦪🦪

188 просмотров · 2 недели назад
Shreya loka
129 подписчиков
188 просмотров · 2 недели назад
ರುಚಿಯಾದ ಮೊಟ್ಟೆ ಸಾಂಬರ್ | Egg Sambar Recipe ಇಂದು ನಮ್ಮ ಅಡುಗೆಮನೆಯಲ್ಲಿ ತುಂಬಾ ಸುಲಭವಾಗಿ ಮತ್ತು ರುಚಿಯಾಗಿ ಮಾಡಬಹುದಾದ ಮೊಟ್ಟೆ ಸಾಂಬರ್ ತಯಾರಿಸಿದ್ದೇವೆ. ಅನ್ನ, ಚಪಾತಿ, ದೋಸೆ ಅಥವಾ ಇಡ್ಲಿಯ ಜೊತೆ ಈ ಸಾಂಬರ್ ತುಂಬಾ ಚೆನ್ನಾಗಿ ಹೊಂದುತ್ತದೆ. 😋 ಸರಳವಾದ ಪದಾರ್ಥಗಳಿಂದ ಮನೆಯಲ್ಲೇ ಹೋಟೆಲ್ ಸ್ಟೈಲ್ ರುಚಿಯಲ್ಲಿ ಮೊಟ್ಟೆ ಸಾಂಬರ್ ಹೇಗೆ ಮಾಡುವುದು ಎಂದು ಈ ವಿಡಿಯೋದಲ್ಲಿ ತಿಳಿಸಿದ್ದೇನೆ. ವಿಡಿಯೋ ಇಷ್ಟವಾದರೆ Like 👍 ಮಾಡಿ, Comment ಮಾಡಿ ಮತ್ತು ನಮ್ಮ Shreya Loka ಚಾನೆಲ್‌ಗೆ Subscribe ಮಾಡಿ ❤️ Egg sambar ಮೊಟ್ಟೆ ಸಾಂಬಾರ್ egg recipe Kannada recipes shreya ಲೋಕ eeg sambar recipe sambar recipe egg recipe South Indian eeg ಸಾಂಬಾರ್ shreya loka