ಜೇನು ಕೃಷಿಯಿಂದ ರೈತರಿಗೆ ಹೆಚ್ಚುವರಿ ಆದಾಯ! 🐝 ಜೇನು ನೊಣಗಳ ಮಹತ್ವ! PMKSY WDC Apiculture
Chandu Vibes@29
0:00 / 0:00
ಜೇನು ಕೃಷಿಯಿಂದ ರೈತರಿಗೆ ಹೆಚ್ಚುವರಿ ಆದಾಯ! 🐝 ಜೇನು ನೊಣಗಳ ಮಹತ್ವ! PMKSY WDC Apiculture
616 просмотров · 18 часов назад
Chandu Vibes@29
1,55 тыс. подписчиков
616 просмотров · 18 часов назад
ಜಲಾನಯನ ಇಲಾಖೆಯ PMKSY WDC ಯೋಜನೆಯಡಿಯಲ್ಲಿ ಸಹಾಯಧನದಲ್ಲಿ ಜೇನುಪೆಟ್ಟಿಗೆ ಪಡೆದು ಜೇನು ಕೃಷಿ ಮಾಡುತ್ತಿರುವ ಗುಂಡ್ಲುಪೇಟೆ ತಾಲೂಕಿನ ಮಣಿಕಂಠ ರವರ ಬಗ್ಗೆ ಈ ವಿಡಿಯೋ ದಲ್ಲಿ ಪರಿಚಯ ಮಾಡ್ತಾ ಇದ್ದೀನಿ.
ರೈತ ಬಾಂಧವರೇ, ಕೃಷಿಯ ಜೊತೆಗೆ ಜೇನು ಕೃಷಿಯನ್ನು ಅಳವಡಿಸಿಕೊಂಡರೆ ಹೆಚ್ಚುವರಿ ಆದಾಯ ಗಳಿಸುವ ಅವಕಾಶವಿದೆ. ಜೇನು ನೊಣಗಳು ಕೇವಲ ಜೇನುತುಪ್ಪವನ್ನು ಉತ್ಪಾದಿಸುವುದಷ್ಟೇ ಅಲ್ಲ, ನಮ್ಮ ಕೃಷಿ ಬೆಳೆಗಳ ಪರಾಗಸ್ಪರ್ಶದಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತವೆ. ಪ್ರಕೃತಿಯ ಸಮತೋಲನವನ್ನು ಕಾಪಾಡುವ ಈ ಪುಟ್ಟ ಜೀವಿಗಳು ರೈತರ ಮಿತ್ರರು. ಆದ್ದರಿಂದ ಜೇನು ನೊಣಗಳನ್ನು ಸಂರಕ್ಷಿಸಿ, ವೈಜ್ಞಾನಿಕವಾಗಿ ಜೇನು ಕೃಷಿ ಮಾಡುವ ಮೂಲಕ ಕೃಷಿ ಮತ್ತು ಪರಿಸರ ಎರಡನ್ನೂ ಉಳಿಸೋಣ.”
ಇಂತಿ
ರೇಷ್ಮಾ
#ಜೇನುಕೃಷಿ #ಜೇನುನೊಣಗಳು #ರೈತಮಿತ್ರ #ಸಾವಯವಕೃಷಿ #ಕೃಷಿಮಾಹಿತಿ #HoneyBeeFarming #Beekeeping #ChanduVibes29
#ಬೀಕೀಪಿಂಗ್, #BeeKeepingLife
#ಆಪಿಕಲ್ಚರ್ #HoneyBees
#SaveTheBees
#BeeHive
#Apiary
#beekeeper
#PureHoney
#OrganicHoney
#RawHoney
#NaturalHoney
#honeyharvest
#Apiculture@ChandhuKhushi