HDK Document Evidence In Sting Operation: ಸ್ಟಿಂಗ್ ಕೇಸ್ನಲ್ಲಿ ಮಹಾಸ್ಫೋಟ! HDK ಆ ಬಾಂಬ್ ದಾಖಲೆಗಳ ಅಸ್ತ್ರ !
TV5 Kannada
0:00 / 0:00
HDK Document Evidence In Sting Operation: ಸ್ಟಿಂಗ್ ಕೇಸ್ನಲ್ಲಿ ಮಹಾಸ್ಫೋಟ! HDK ಆ ಬಾಂಬ್ ದಾಖಲೆಗಳ ಅಸ್ತ್ರ !
2 282 просмотра · 15 ч назад
TV5 Kannada
2,74 млн подписчиков
2 282 просмотра · 15 ч назад
HDK Document Evidence In Sting Operation: ಸ್ಟಿಂಗ್ ಕೇಸ್ನಲ್ಲಿ ಮಹಾಸ್ಫೋಟ! HDK ಆ ಬಾಂಬ್ ದಾಖಲೆಗಳ ಅಸ್ತ್ರ ! | tv5 kannada
ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಸ್ಟಿಂಗ್ ಆಪರೇಷನ್ ಹಾಗೂ ಪೆನ್ ಡ್ರೈವ್ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಭಾರಿ ಮಹಾಸ್ಫೋಟ ನಡೆಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತೇಜೋವಧೆ ಹಾಗೂ ಅಧಿಕಾರ ಬದಲಾವಣೆಯ ತಂತ್ರಗಾರಿಕೆಗಾಗಿ ಈ ಸ್ಟಿಂಗ್ ಆಪರೇಷನ್ ನಡೆಸಲಾಗಿತ್ತು ಎಂದು ಆರೋಪಿಸಿರುವ ಹೆಚ್ಡಿಕೆ, ತಮ್ಮ ಬಳಿ ಈ ಸಂಚಿನ ಹಿಂದಿರುವ ಆಡಳಿತ ಪಕ್ಷದ ಪ್ರಭಾವಿ ನಾಯಕರ ಕೈವಾಡ ಹಾಗೂ ಸಂಪೂರ್ಣ ಅಸಲಿಯತ್ತನ್ನು ಬಿಚ್ಚಿಡುವ ಸ್ಫೋಟಕ ದಾಖಲೆಗಳ ಅಸ್ತ್ರವಿದೆ ಎಂದು ತಿಳಿಸಿದ್ದಾರೆ.
ಅಧಿವೇಶನದ ವೇಳೆ ಆರಂಭಗೊಂಡ ಈ ಪೆನ್ ಡ್ರೈವ್ ಹಾಗೂ ವೀಡಿಯೋ ಜಟಾಪಟಿಯು ಇದೀಗ ದೆಹಲಿ ಮಟ್ಟದವರೆಗೂ ಕಾವೇರಿದೆ.
ರಾಜ್ಯ ಸರ್ಕಾರದ ವೈಫಲ್ಯಗಳನ್ನು ಮರೆಮಾಚಲು ಮತ್ತು ವಿಪಕ್ಷಗಳ ನಾಯಕರನ್ನು ಗುರಿಯಾಗಿಸಲು ಪೋಲೀಸ್ ವ್ಯವಸ್ಥೆ ಹಾಗೂ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಪ್ರಕರಣದ ನೈಜ ರೂವಾರಿಗಳನ್ನು ಶೀಘ್ರವೇ ಸಾರ್ವಜನಿಕರ ಮುಂದೆ ತರಲು ತಾವು ಸಿದ್ಧಪಡಿಸಿಕೊಂಡಿರುವ ಸಾಕ್ಷ್ಯಗಳನ್ನು ಬಿಡುಗಡೆ ಮಾಡುವುದಾಗಿ ಎಚ್ಚರಿಸಿದ್ದಾರೆ.
ಕುಮಾರಸ್ವಾಮಿ ಅವರ ಈ ಹೊಸ ನಡೆ ಕನಾ೯ಟಕ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದು, ಅದರ ಸಂಪೂರ್ಣ ವರದಿ ಇಲ್ಲಿದೆ.
Union Minister H.D. Kumaraswamy has escalated the ongoing sting operation and pen drive controversy in Karnataka politics by claiming to possess concrete document evidence.
Accusing senior Congress leadership of plotting to target Chief Minister Siddaramaiah and destabilize internal party dynamics, Kumaraswamy asserted that the truth behind the secret recordings and conspiracy will soon be laid bare.
Rejecting accusations leveled by Congress ministers and state home department officials, the JDS leader reiterated his demand for an impartial probe while warning that his team holds critical footage and document proof uncovering the real masterminds.
Watch TV5 Kannada's comprehensive coverage on H.D. Kumaraswamy's explosive moves in the Karnataka sting operation row.
#HDKumaraswamy #StingOperation #Siddaramaiah #DKShivakumar #PenDriveControversy #KarnatakaPolitics #PriyankKharge #BengaluruNews#tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬