Silver Fish Curry | Karavali Style Belunji Meen Saaru | ಬೆಲುಂಜಿ ಮೀನು ಸಾರು
Karavali Kitchen
0:00 / 0:00
Silver Fish Curry | Karavali Style Belunji Meen Saaru | ಬೆಲುಂಜಿ ಮೀನು ಸಾರು
13 просмотров · 1 день назад
Karavali Kitchen
59 подписчиков
13 просмотров · 1 день назад
ಬೆಲುಂಜಿ ಮೀನು ಸಾರು | Silver Fish Curry Karavali Style 😋
ಇಂದು ನಾವು ಕರಾವಳಿ ಸ್ಟೈಲ್ ನಲ್ಲಿ ಒಂದು ಬಾರಿ ತಿಂದರೆ ಮತ್ತೆ ಮತ್ತೆ ತಿನ್ನಬೇಕು ಅನಿಸುವಂತಹ ಬೆಲುಂಜಿ ಮೀನು ಸಾರು ಮಾಡೋದು ಹೇಗೆ ಅಂತ ನೋಡೋಣ!
INGREDIENTS | ಸಾಮಗ್ರಿಗಳು:
For Masala:
Coconut - 1 cup | ತೆಂಗಿನಕಾಯಿ
Byadagi Chilli - 8-10 | ಬ್ಯಾಡಗಿ ಮೆಣಸಿನಕಾಯಿ
Coriander Seeds - 1 tsp | ಕೊತ್ತಂಬರಿ ಬೀಜ
Fenugreek Seeds - 1/4 tsp | ಮೆಂತೆ ಕಾಳು - Dry roast till golden
Pepper - 1/2 tsp | ಕಾಳು ಮೆಣಸು
Garlic - 4 cloves | ಬೆಳ್ಳುಳ್ಳಿ
Dried Mango (Ambuli) - 2 pcs | ಒಣಗಿದ ಮಾವಿನಕಾಯಿ - For tangy flavour
For Curry:
Silver Fish (Belunji) - 500gm | ಬೆಲುಂಜಿ ಮೀನು - Cleaned
Onion - 1 | ಈರುಳ್ಳಿ
Coconut Oil - 2 tbsp | ಕೊಬ್ಬರಿ ಎಣ್ಣೆ
Salt to taste | ರುಚಿಗೆ ತಕ್ಕಷ್ಟು ಉಪ್ಪು
Water as needed | ನೀರು
ನಮ್ಮ ಈ ಕರಾವಳಿ ಬೆಲುಂಜಿ ಮೀನು ಸಾರು ನಿಮಗೆ ಇಷ್ಟ ಆದ್ರೆ Like, Share & Subscribe ಮಾಡಿ!
#belunjimeensaaru #silverfishcurry #karavalistyle #karavalikitchen #fishcurry #meensaru #mangalorefishcurry #karavalimeensaru #belunji #meenusaaru #fishcurryrecipe #karavalirecipes