Перейти к содержимому

Yermal Kambala Final Race 2026

Chethan Creations

0:00 / 0:00

Yermal Kambala Final Race 2026

293 просмотра · 3 дня назад
Chethan Creations
6,19 тыс. подписчиков
293 просмотра · 3 дня назад
50 ವರ್ಷಗಳ ಬಳಿಕ ಪುನರುಜ್ಜೀವನಗೊಂಡ ಐತಿಹಾಸಿಕ Yermal Kambala 2026ರ ಫೆಬ್ರವರಿ 28ರಂದು ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಎರ್ಮಾಳು ತೆನ್ಕ-ಬಡ ಗ್ರಾಮದಲ್ಲಿ ಯಶಸ್ವಿಯಾಗಿ ಜರುಗಿತು.5 ದಶಕಗಳ ವಿರಾಮದ ಬಳಿಕ ನಡೆದ ಈ Yermal Kambala ಕಂಬಳ ಕ್ರೀಡೆಯಲ್ಲಿ ಜೋಡುಕರೆ ಕಂಬಳದ ರೋಮಾಂಚಕ ಓಟವು ಕರಾವಳಿಯ ಸಂಸ್ಕೃತಿಯನ್ನು ಮರುಕಳಿಸಿತು. ರೋಹಿತ್ ಹೆಗ್ಡೆ ಎರ್ಮಾಳು ಅವರ ನೇತೃತ್ವದಲ್ಲಿ ಈ ಪರಂಪರೆ ಮತ್ತೆ ಜೀವ ಪಡೆದುಕೊಂಡಿತು. ಸಾವಿರಾರು ಜನ ಪ್ರೇಕ್ಷಕರು ಈ ಸಾಂಪ್ರದಾಯಿಕ ಕೋಣಗಳ ಓಟದ ಸ್ಪರ್ಧೆಯನ್ನು ಕಣ್ತುಂಬಿಕೊಂಡರು. #kambalalive #kambala_fan #kambalarace #kambala #udupi #manglorevlog