Перейти к содержимому

16 Somavara Vratha | ಹದಿನಾರು ಸೋಮವಾರ ವ್ರತ | 16 Somavara Vratha kannada | ಹದಿನಾರು ಸೋಮವಾರ ವ್ರತ ಕನ್ನಡ

Bhakthi Audio

0:00 / 0:00

16 Somavara Vratha | ಹದಿನಾರು ಸೋಮವಾರ ವ್ರತ | 16 Somavara Vratha kannada | ಹದಿನಾರು ಸೋಮವಾರ ವ್ರತ ಕನ್ನಡ

55 273 просмотра · 6 лет назад
Bhakthi Audio
84 тыс. подписчиков
55 273 просмотра · 6 лет назад
ಹದಿನಾರು ಸೋಮವಾರ ವ್ರತ ಎಂದರೆ ಕಲ್ಪ ವೃಕ್ಷ ಕಾಮದೇನು ಇದ್ದಂತೆ, ಯಾವ ವಿಧವಾದ ಪ್ರಾರ್ಥನೆಯನ್ನು ಮುಂದಿಟ್ಟು ಪ್ರಾರ್ಥಿಸಿದರೂ ಸಿದ್ಧಿ ಶತಃಸಿದ್ದ, ನಿರ್ಧಿಷ್ಟವಾಗಿ ಪುತ್ರ ಸಂತಾನವನ್ನು ಅಪೇಕ್ಷಿಸುವವರಿಗಂತೂ ಶೀಘ್ರ ಫಲವನ್ನು ಕರುಣಿಸುವ ಈ ವ್ರತವನ್ನು ಎಲ್ಲರೂ ಎಲ್ಲ ಜನಾಂಗದವರೂ ಆಚರಿಸಬಹುದು. ಆಷಾಡ ಶುಕ್ಲ ಪಕ್ಷದ ಪ್ರಥಮ ಸೋಮವಾರದಿಂದ ಕಾರ್ತೀಕ ಶುಕ್ಲ ಪಕ್ಷದ ೧೬ ಸೋಮವಾರಗಳಲ್ಲಿ ಈ ವ್ರತವನ್ನು ಆಚರಿಸತಕ್ಕದ್ದು, ಭಕ್ತಿಯಿಂದ ಮತ್ತು ಶ್ರದ್ದೆಯಿಂದ ಈ ವ್ರತವನ್ನು ನಿಯಮಾನುಸಾರ ಆಚರಿಸುವವರಿಗೆ ಶಿವ ಪಾರ್ವತಿಯರ ಅನುಗ್ರಹವುಂಟಾಗಿ ಇದರಿಂದ ಎಲ್ಲ ರೀತಿಯ ದಾರಿದ್ರ ನಾಶ , ಮಹಾರೋಗ ನಿವಾರಣೆ, ವಿವಾಹ ಯೋಗ ಪ್ರಾಪ್ತಿ, ಈ ರೀತಿ ಯಾವ ಅಪೇಕ್ಷೆಯಿಂದ ಈ ವ್ರತವನ್ನು ಆಚರಿಸುತ್ತಾರೋ ಅಂತಹ ಎಲ್ಲ ಅಪೇಕ್ಷೆಗಳೂ ಖಂಡಿತವಾಗಿಯೂ ನೆರವೇರುತ್ತವೆ . Producers: BHAKTHI AUDIO AND VIDEO Mantra By: Guruveeramurthy H B Music By: Pallavi Nagaraj Edit: Dev ನಿರ್ಮಾಪಕರು: ಭಕ್ತಿ ಆಡಿಯೋ ಮತ್ತು ವೀಡಿಯೊ ಮಂತ್ರ: ಗುರುವೀರಮೂರ್ತಿ ಹೆಚ್ ಬಿ ಮ್ಯೂಸಿಕ್ : ಪಲ್ಲವಿ ನಾಗರಾಜ್ ಸಂಕಲನ : ದೇವ್ Subscribe here ►    / @bhakthiaudio5071   Follow Us On: Instagram ►   / bhakthiaudio9   Face Book ►   / bhakthi.a.1   Twitter ►   / bhakthiaudio   web Site ► https://bhakthiaudio.com/