Prabhakar Kore Furious At Sugar Mill Owners Meeting Belagavi: CM ಸಭೆಯಲ್ಲಿ BJP ಮುಖಂಡ ಪ್ರಭಾಕರ ಕೋರೆ ಗರಂ
TV5 Kannada
0:00 / 0:00
Prabhakar Kore Furious At Sugar Mill Owners Meeting Belagavi: CM ಸಭೆಯಲ್ಲಿ BJP ಮುಖಂಡ ಪ್ರಭಾಕರ ಕೋರೆ ಗರಂ
50 630 просмотров · 7 ч назад
TV5 Kannada
2,73 млн подписчиков
50 630 просмотров · 7 ч назад
Prabhakar Kore Furious At Sugar Mill Owners Meeting Belagavi: ಸಿಎಂ ಸಭೆಯಲ್ಲಿ ಬಿಜೆಪಿ ಮುಖಂಡ ಪ್ರಭಾಕರ ಕೋರೆ ಗರಂ!
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (CM D.K. Shivakumar) ಅವರ ನೇತೃತ್ವದಲ್ಲಿ ನಡೆದ ಸಕ್ಕರೆ ಕಾರ್ಖಾನೆ ಮಾಲೀಕರ ಮಹತ್ವದ ಸಭೆಯಲ್ಲಿ ಪ್ರೋಟೋಕಾಲ್ ಹಾಗೂ ಆಸನ ವ್ಯವಸ್ಥೆ ಗೊಂದಲದ ಹಿನ್ನೆಲೆಯಲ್ಲಿ ಬಿಜಿಪಿ ಹಿರಿಯ ನಾಯಕ ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕ ಪ್ರಭಾಕರ ಕೋರೆ (Prabhakar Kore) ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಭೆಯ ಆಸನ ವ್ಯವಸ್ಥೆಯಲ್ಲಾದ ತಾರತಮ್ಯದ ಬಗ್ಗೆ ತೀವ್ರ ಅಪಸ್ವರ ಎತ್ತಿದ ಪ್ರಭಾಕರ ಕೋರೆ ಅವರು ಸ್ಥಳದಲ್ಲಿದ್ದ ಹೆಚ್ಚುವರಿ ಜಿಲ್ಲಾಧಿಕಾರಿಯನ್ನು (ADC) ತರಾಟೆಗೆ ತೆಗೆದುಕೊಂಡರು.
"ಶಾಸಕರು ಹಾಗೂ ಸಂಸದರಿಗೆ ಎತ್ತರದ ಡಯಾಸ್ನಲ್ಲಿ ಆಸನ ವ್ಯವಸ್ಥೆ ಕಲ್ಪಿಸಿದ್ದೀರಿ, ಆದರೆ ಸಕ್ಕರೆ ಕಾರ್ಖಾನೆ ಮಾಲೀಕರಾದ ನಮಗೇಕೆ ಕೆಳಭಾಗದಲ್ಲಿ ಆಸನ ವ್ಯವಸ್ಥೆ ಮಾಡಿದ್ದೀರಿ?" ಎಂದು ನೇರವಾಗಿ ಪ್ರಶ್ನಿಸಿದರು.
"ನಮಗೂ ಸೂಕ್ತ ಗೌರವ ಹಾಗೂ ಆಸನ ವ್ಯವಸ್ಥೆಯನ್ನು ತಕ್ಷಣವೇ ಕಲ್ಪಿಸಬೇಕು. ಇಲ್ಲದಿದ್ದರೆ ನಾವು ಈ ಸಭೆಯನ್ನು ಬಹಿಷ್ಕರಿಸಿ ಸಭಾತ್ಯಾಗ ಮಾಡುತ್ತೇವೆ" ಎಂದು ಸಭೆಯಲ್ಲೇ ಖಡಕ್ ಎಚ್ಚರಿಕೆ ನೀಡಿದರು.
ಪ್ರಭಾಕರ ಕೋರೆ ಅವರ ಈ ಸಿಡಿಮಿಡಿಯಿಂದಾಗಿ ಸುವರ್ಣಸೌಧದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಬೆಳಗಾವಿ ಸುವರ್ಣಸೌಧದಲ್ಲಿ ನಡೆದ ಸಿಎಂ ಸಭೆಯಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರ ಆಸನ ವ್ಯವಸ್ಥೆಗೆ ಪ್ರಭಾಕರ ಕೋರೆ ಸಿಡಿಮಿಡಿಗೊಂಡ ಕ್ಷಣಗಳ ಸಂಪೂರ್ಣ ವಿಡಿಯೋ ವರದಿ ಇಲ್ಲಿದೆ.
Senior BJP leader and sugar factory owner Prabhakar Kore expressed intense displeasure over the seating arrangements during the Chief Minister’s high-level meeting with sugar factory owners at Suvarna Soudha in Belagavi.
Taking the Additional Deputy Commissioner (ADC) to task, Prabhakar Kore questioned the protocol, asking why MLAs and MPs were seated on an elevated platform while sugar factory owners were placed lower down.
Warning the officials, Kore demanded proper seating arrangements for factory representatives immediately, threatening to walk out of the meeting if the issue was not addressed. The sudden outburst caused temporary tension at Suvarna Soudha.
Watch this detailed report capturing the protocol row and Prabhakar Kore's confrontation with officials at the CM’s meeting in Belagavi.
#PrabhakarKore #Belagavi #SuvarnaSoudha #DKShivakumar #SugarMillOwners #KarnatakaPolitics #StateNews #BreakingNews #tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬