ಮಾವಿನಕಾಯಿ ಸಾರು/Mavinakayi Saaru/Mango Rasam
My Style Kitchen
0:00 / 0:00
ಮಾವಿನಕಾಯಿ ಸಾರು/Mavinakayi Saaru/Mango Rasam
319 просмотров · 4 г. назад
My Style Kitchen
45,7 тыс. подписчиков
319 просмотров · 4 г. назад
@MyStyleKitchen
ಬೇಕಾಗುವ ಸಾಮಗ್ರಿಗಳು : ಗಿಣಿಮೂತಿ ಮಾವಿನಕಾಯಿ - 1, ಕಾಯಿತುರಿ - ಒಂದು ಸಣ್ಣ ಕಪ್,
ಹಸಿಮೆಣಸಿನಕಾಯಿ - 4, ಉದ್ದಿನಬೇಳೆ - 1/2 ಟೀ ಚಮಚ, ಮೆಂತ್ಯ ಕಾಳು 12 - 15, ಇಂಗು, ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲ (ಬೇಕಿದ್ದರೆ)
ಒಗ್ಗರಣೆಗೆ : ಎಣ್ಣೆ - 1 ಟೀ ಚಮಚ, ಸಾಸಿವೆ, ಜೀರಿಗೆ, ಒಣಮೆಣಸಿನಕಾಯಿ - 2, ಅರಿಶಿನ.