Перейти к содержимому

ಮೊದಲನೇ ನವರಾತ್ರಿ ಶೈಲಪುತ್ರಿ ದೇವಿಯ ಮಹಿಮೆ 🌺 | ಪೂಜೆ, ಮಂತ್ರ ಮತ್ತು ಪೌರಾಣಿಕ ಕಥೆ | Kannada Devotional

The Taksh House

0:00 / 0:00

ಮೊದಲನೇ ನವರಾತ್ರಿ ಶೈಲಪುತ್ರಿ ದೇವಿಯ ಮಹಿಮೆ 🌺 | ಪೂಜೆ, ಮಂತ್ರ ಮತ್ತು ಪೌರಾಣಿಕ ಕಥೆ | Kannada Devotional

23 просмотра · 18 ч назад
The Taksh House
622 подписчика
23 просмотра · 18 ч назад
ನವರಾತ್ರಿಯ ಮೊದಲ ದಿನ ಪೂಜಿಸಲ್ಪಡುವ ತಾಯಿ ಶೈಲಪುತ್ರಿ ದೇವಿಯ ಮಹಿಮೆ, ಪೌರಾಣಿಕ ಕಥೆ, ಪೂಜೆಯ ಮಹತ್ವ ಮತ್ತು ಮಂತ್ರದ ಬಗ್ಗೆ ಈ ವಿಡಿಯೋದಲ್ಲಿ ತಿಳಿದುಕೊಳ್ಳೋಣ. ತಾಯಿ ಶೈಲಪುತ್ರಿಯ ಆಶೀರ್ವಾದ ನಿಮ್ಮೆಲ್ಲರ ಕುಟುಂಬದ ಮೇಲಿರಲಿ. ಎಲ್ಲರ ಜೀವನದಲ್ಲಿ ಸುಖ, ಶಾಂತಿ, ಆರೋಗ್ಯ ಮತ್ತು ಸಂತೋಷ ನೆಲೆಸಲಿ ಎಂದು ಪ್ರಾರ್ಥಿಸೋಣ. 🙏 ಮಂತ್ರ: ಓಂ ದೇವಿ ಶೈಲಪುತ್ರ್ಯೈ ನಮಃ । ವಿಡಿಯೋ ಇಷ್ಟವಾದರೆ Like, Share ಮತ್ತು Subscribe ಮಾಡಲು ಮರೆಯಬೇಡಿ. 🌺 ಕಾಮೆಂಟ್‌ನಲ್ಲಿ ಬರೆಯಿರಿ: ಜೈ ಶೈಲಪುತ್ರಿ ಮಾತೆ! ನಮ್ಮ THE TAKSH HOUSE ಚಾನೆಲ್‌ಗೆ ನಿಮ್ಮ ಪ್ರೀತಿ ಮತ್ತು ಬೆಂಬಲ ಸದಾ ಇರಲಿ. ಜೈ ಮಾತಾ ದೀ! 🌺🙏 #ಶೈಲಪುತ್ರಿದೇವಿ #ಮೊದಲನೇನವರಾತ್ರಿ #ನವರಾತ್ರಿ #ShailputriMata #ShailputriDevi #NavratriSpecial #NavratriDay1 #DurgaMata #KannadaDevotional #KannadaBhakti #ದೇವಿಮಹಿಮೆ #ದುರ್ಗಾಮಾತೆ #ನವರಾತ್ರಿಶುಭಾಶಯಗಳು #TheTakshHouse