CHALLENGING STAR DARSHAN RENUKASWAMY CASE |ಡಿ ಬಾಸ್ ಗೆ ಬಿಗ್ ರಿಲೀಫ್ ಪ್ರಜಾ ಪ್ರಗತಿ | Praja Pragathi
Praja Pragathi
0:00 / 0:00
CHALLENGING STAR DARSHAN RENUKASWAMY CASE |ಡಿ ಬಾಸ್ ಗೆ ಬಿಗ್ ರಿಲೀಫ್ ಪ್ರಜಾ ಪ್ರಗತಿ | Praja Pragathi
6 542 просмотра · 4 дня назад
Praja Pragathi
3,76 тыс. подписчиков
6 542 просмотра · 4 дня назад
CHALLENGING STAR DARSHAN RENUKASWAMY CASE |ಡಿ ಬಾಸ್ ಗೆ ಬಿಗ್ ರಿಲೀಫ್ ಪ್ರಜಾ ಪ್ರಗತಿ | Praja Pragathi
#ದರ್ಶನ್ #Darshan #DarshanCase #ದರ್ಶನ್‌ಪ್ರಕರಣ #ಮಾಫಿಸಾಕ್ಷಿ #ApproverWitness #HighCourt #ಹೈಕೋರ್ಟ್ #SessionCourt #ಸೆಷನ್‌ಕೋರ್ಟ್ #ಕನ್ನಡಸುದ್ದಿ #ಕರ್ನಾಟಕಸುದ್ದಿ #BreakingNews #CourtUpdate #legalupdate
ದರ್ಶನ್ ಪ್ರಕರಣದಲ್ಲಿ ಮಾಫಿ ಸಾಕ್ಷಿ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಸೆಷನ್ ಕೋರ್ಟ್ ಮಾಫಿ ಸಾಕ್ಷಿಯನ್ನು ಅಂಗೀಕರಿಸಿತ್ತು. ಇದೀಗ ಹೈಕೋರ್ಟ್‌ನಲ್ಲೂ ಈ ವಿಚಾರ ಮಹತ್ವ ಪಡೆದಿದ್ದು, ಮಾಫಿ ಸಾಕ್ಷಿಗೆ ಸಂಬಂಧಿಸಿದ ಪ್ರಕ್ರಿಯೆಗೆ ಒಂದು ವಾರದ ಗಡುವು ನೀಡಲಾಗಿದೆ ಎನ್ನಲಾಗಿದೆ.
ಈ ಬೆಳವಣಿಗೆ ದರ್ಶನ್ ಪ್ರಕರಣದ ಮೇಲೆ ಯಾವ ಪರಿಣಾಮ ಬೀರುತ್ತದೆ? ಹೈಕೋರ್ಟ್‌ನ ಮುಂದಿನ ಕ್ರಮ ಏನು? ಸಂಪೂರ್ಣ ಮಾಹಿತಿ ಮತ್ತು ಕಾನೂನು ಬೆಳವಣಿಗೆಗಳಿಗಾಗಿ ವಿಡಿಯೋವನ್ನು ವೀಕ್ಷಿಸಿ.
Like, Share ಮತ್ತು Subscribe ಮಾಡಿ.
The approver witness issue in the Darshan case has taken a new turn. The Sessions Court had accepted the approver witness. Now, the High Court has reportedly taken an important step and granted a one-week deadline in connection with the matter.
What impact could this development have on Darshan’s case? What will be the High Court’s next move? Watch the video for the complete legal and political update.
Like, Share and Subscribe
ಪ್ರಜಾ ಪ್ರಗತಿ – ಧ್ವನಿ ರಹಿತರ ದನಿ
“Voice of the Voiceless” | “ಧ್ವನಿ ರಹಿತರ ದನಿ”
ಪ್ರಜಾ ಪ್ರಗತಿಗೆ ಸ್ವಾಗತ!
ಜನರ ಸಮಸ್ಯೆಗಳು, ಜನರ ಹಕ್ಕುಗಳು ಮತ್ತು ಸಮಾಜದ ನೈಜ ವಿಚಾರಗಳನ್ನು ಜನರ ಮುಂದಿಡುವುದು ನಮ್ಮ ಉದ್ದೇಶ. ಸುದ್ದಿಯನ್ನು ಕೇವಲ ವರದಿ ಮಾಡುವುದಷ್ಟೇ ಅಲ್ಲದೆ, ಧ್ವನಿಯಿಲ್ಲದವರ ಧ್ವನಿಯಾಗಿ, ಜನರ ಪರವಾಗಿ ಪ್ರಶ್ನಿಸುವುದು ಮತ್ತು ಸತ್ಯವನ್ನು ಜನರಿಗೆ ತಲುಪಿಸುವುದು ನಮ್ಮ ಜವಾಬ್ದಾರಿ.
ಕರ್ನಾಟಕ, ತುಮಕೂರು ಸೇರಿದಂತೆ ರಾಜ್ಯದ ಸ್ಥಳೀಯ, ರಾಜಕೀಯ, ಸಾಮಾಜಿಕ, ಸಾರ್ವಜನಿಕ, ಅಪರಾಧ, ಶಿಕ್ಷಣ, ಉದ್ಯೋಗ, ಅಭಿವೃದ್ಧಿ ಹಾಗೂ ಜನಪರ ಸುದ್ದಿಗಳನ್ನು ಪ್ರಾಮಾಣಿಕವಾಗಿ ಮತ್ತು ತ್ವರಿತವಾಗಿ ನಿಮ್ಮ ಮುಂದೆ ತರುತ್ತೇವೆ.
================================================================
Praja Pragathi – " ಧ್ವನಿ ರಹಿತರ ದನಿ | Voice of the Voiceless "
Welcome to Praja Pragathi, your trusted source for authentic, timely, and people-centric news.
We believe journalism is not just about reporting events—it is about giving a voice to the voiceless, questioning injustice, highlighting public issues, and bringing truth to the people.
-------------------------------------------------------------------------------------------------------------------------
👉 SUBSCRIBE NOW ► / @prajapragathi_digital
👉 FOLLOW US ON FACEBOOK ► https://www.facebook.com/profile.php?...
👉 FOLLOW US ON X ► x.com/prajapragathi
👉 FOLLOW US ON INSTAGRAM ► / prajapragathi1979
👉 FOLLOW US ON Website ► prajapragathi.com
👉 READ MORE ► https:
👉 WHATSAPP CHANNEL ►
-----------------------------------------------------------------------------------------------------------------------
👉 praja pragathi digital official delivers fast,accurate,and reliable news updates from Karnataka and across India.
🔔 Turn on the bell icon so you never miss important news
👍 Like,comment,and share to support independent journalism
---------------------------------------------
📢 To Advertise with praja pragathi_digital
📺 TV | Digital | Social Media
📞 Contact : 9731779255