Перейти к содержимому

ಸಿಡಿಲಿಗು ಬೆಚ್ಚದ Hosadurga ಕೋಟೆ (Part-1)

First Button

0:00 / 0:00

ಸಿಡಿಲಿಗು ಬೆಚ್ಚದ Hosadurga ಕೋಟೆ (Part-1)

28 294 просмотра · 4 года назад
First Button
13,4 тыс. подписчиков
28 294 просмотра · 4 года назад
ಚಿತ್ರದುರ್ಗ ಜಿಲ್ಲೆಯ ಒಂದು ತಾಲೂಕು ಕೇಂದ್ರವಾಗಿರುವ ಹೊಸದುರ್ಗ ತನ್ನದೇ ಆಗಿರುವ ಹಿನ್ನೆಲೆ ಮತ್ತು ಇತಿಹಾಸವನ್ನು ಒಳಗೊಂಡಿದೆ. ಹೊಸದುರ್ಗ ಪಟ್ಟಣವು ಪ್ರಸ್ತುತ ಪುರಸಭೆಯನ್ನು ಹೊಂದಿದ್ದು ಈ ಪಟ್ಟಣದ ಹಿನ್ನೆಲೆಯನ್ನು ನೋಡಿದಾಗ ಚಿತ್ರದುರ್ಗದ ಅರಸರು ಹೊಸದುರ್ಗದ ಬೆಟ್ಟದ ಮೇಲೆ ಕೋಟೆಯನ್ನು ಕಟ್ಟಿಸಿ ದಕ್ಷಿಣ ಮತ್ತು ನೈರುತ್ಯ ದಿಕ್ಕಿನಿಂದ ಚಿತ್ರದುರ್ಗದ ಕಡೆಗೆ ಯಾರೇ ಶತ್ರುಗಳು ದಾಳಿ ಮಾಡಲು ಪ್ರಯತ್ನಿಸಿದಾಗ ಆ ದಾಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಚಿತ್ರದುರ್ಗದ ಅರಸನಾಗಿದ್ದ ಶ್ರೀ ರಾಜ ಚಿಕ್ಕಣ್ಣನಾಯಕ ಅವರು ಹೊಸದುರ್ಗದ ಕೋಟೆಯನ್ನು 1675ರಲ್ಲಿ ಸ್ಥಾಪನೆ ಮಾಡುತ್ತಾರೆ. ಸುತ್ತಲೂ ಬೆಟ್ಟಗಳು ಮಧ್ಯದಲ್ಲಿ ಊರು ಇರುವ ಹೊಸದುರ್ಗ ಒಂದು ಅಭೇದವಾದಂತ ಕೋಟೆಯನ್ನು ಒಳಗೊಂಡಿದೆ ಹೊಸದುರ್ಗ ಕೋಟೆ ಬಹಳಷ್ಟು ಸುತ್ತುಗಳನ್ನು ಒಳಗೊಂಡಿದ್ದು ಎದುರ ಒಳಗಡೆ ಎರಡು ಪ್ರಮುಖ ಬೆಟ್ಟಗಳನ್ನು ಒಳಗೊಂಡಿದೆ ಮೊದಲನೆಯದು ಭೈರಪ್ಪನ ಬೆಟ್ಟ ಎರಡನೆಯದು ಹನುಮನ ಕುಂಬಿ ಬೆಟ್ಟ ಈ ಎರಡು ಬೆಟ್ಟಗಳ ಮಧ್ಯದಲ್ಲಿ ಒಂದು ಅರಮನೆಯ ಅವಶೇಷಗಳು ಇರುವುದು ಕಾಣಬಹುದು. ಹೊಸದುರ್ಗದ ಭೈರಪ್ಪನ ಬೆಟ್ಟವು 3226 ಅಡಿ ಎತ್ತರದಲ್ಲಿದೆ. ಇಲ್ಲಿ ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನವನ್ನು ನಿರ್ಮಿಸಲಾಗಿದೆ . ಇನ್ನು ಹನುಮನ ಕುಂಬಿ ಬೆಟ್ಟದಲ್ಲಿ ಪುರಾತನ ಕಾಲದ ಆಂಜನೇಯನ ದೇವಸ್ಥಾನವಿದೆ. . . . . . . . . .. . . . . . . ನಮ್ಮ ಯೂಟ್ಯೂಬ್ ಚಾನೆಲ್ ಗೆ ನೀವೂ Subscribeಮಾಡಿ    / @firstbuttonkannada   ಕೆಳಗಿನ ನಮ್ಮ ವೀಡಿಯೋಗಳನ್ನು ನೋಡಿ ದಕ್ಷಿಣ ಭಾರತದ ಸುಪ್ರಸಿದ್ಧ ಗಣಪತಿ ದೇವಾಲಯ    • Holalkere ಪಟ್ಟಣದಲ್ಲಿನ ಪ್ರಸಿದ್ಧ ಬಯಲು ಜಡೆ Ga...   #Alightmotion ವೀಡಿಯೋ ಎಡಿಟಿಂಗ್ ಹೇಗೆ?    • Видео   ಗಂಡುಗಲಿ ಕುಮಾರರಾಮ ಕಟ್ಟಿಸಿದ ಕುಮ್ಮಟದುರ್ಗದ ಕೋಟೆ :   • ನೋಡ ಬನ್ನಿ KummataDurga ದ ಕೋಟೆ.! #vijayanag...   ನಾಯಕ ಸಮುದಾಯದ ಬೆಡಗುಗಳು    • Nayaka ಸಮುದಾಯದ gotraಗಳು #ನಾಯಕ #nayaka #val...      • Nayaka ಸಮುದಾಯದ ಬೆಡಗುಗಳು #caste #valmiki #n...   ಕಂಪಿಲರಾಯರು ಕಟ್ಟಿದ ಹಂಪೆಯ ಹೇಮಕೂಟದ ದೇವಾಲಯ    • king Kampilaraya built shiva temple in Ham...   ಮಕ್ಕಳ ಜೊತೆಗೆ ಚಿತ್ರದುರ್ಗದ ಕೋಟೆಯ ವೀಕ್ಷಣೆ    • Gramavikasa ಕಲಿಕಾ ಕೇಂದ್ರದ ಮಕ್ಕಳ ಜೊತೆಗೆ Chi...   ಬಿಚ್ಚುಗತ್ತಿ ಭರಮಣ್ಣನಾಯಕರ ಸಾಧನೆಗಳು    • ಅಬ್ಬಾ! ಒಬ್ಬ ರಾಜ ಇಷ್ಟು ಸಾಧನೆ ಮಾಡಬಹುದೇ? Chit...   ಚಿತ್ರದುರ್ಗದ ರಾಜ ಸರ್ಜೇರಾಯನ ಕಥೆ    • CHITRADURGA ಸಂಸ್ಥಾನದ ಉಳಿವಿಗಾಗಿ ರಕ್ತದ ಕೋಡಿ ...   ತಮಟಕಲ್ಲು ಪ್ರಾಚೀನ ಶಾಸನ    • ಕನ್ನಡಿಗರ ಗುಣ ಎಂತದ್ದು? ಈ ಶಾಸನ ನೀವು ನೋಡಲೇಬೇಕು!!   ಚಿತ್ರದುರ್ಗದ ರಾಜಾ ಓಬಣ್ಣ ನಾಯಕರ ಕಥೆ    • ಹಂಪೆಯಲ್ಲಿ ಅಳುತ್ತಿದ್ದ ಬಾಲಕ,ಚಿತ್ರದುರ್ಗದ ಸ್ವತ...   ಚಿತ್ರದುರ್ಗದ ಕೋಟೆಯೊಳಗ ಅಚ್ಚರಿಯ ಜಾಗ    • ಅಬ್ಬಾ! ಮುಳ್ಳು ಪೊದೆ! ಅಲ್ಲೊಂದು Jaina ತೀರ್ಥಂಕ...   ಚಿತ್ರದುರ್ಗ ಕೋಟೆಯ ಪಿಶ್ ಐ ಲೆನ್ಸ್ ತಂತ್ರಜ್ಞಾನ    • Chitradurga Fortನಲ್ಲಿ ಅಚ್ಚರಿ Technology ಬಳ...   ಗಂಡುಗಲಿ ಕುಮಾರರಾಮನ ರೋಚಕ ಕಥೆ    • ದೆಹಲಿಯ ರಾಣಿ ಬಾಬಮ್ಮನ ಮೋಹವನ್ನು ತಿರಸ್ಕರಿಸಿದ್ದ...   #howto #modi #bjp #congress #nsp #kas #ias #police #army #district #taluk #state #country #trip #troll #trade #youtube #quotes #whatstrending #redmi #reels #t#youtubeshorts #upsc #omletarcade #omletarcade #pubgmobile #agriculture #instagramyoutube #drawing #facebook #freefire #gaming #hindi #jungkook #keşfet #zodiac #xml #comedy #cute #bgmi #motivation #news #live #kannada #telugu #tamil #Marathi #malayalam #ksrtc #bus #train #flight #bengalore #banglore #delhi #kolkata #chennai #hyderabad #vlog #blogger #alightmotion #dance #history #economics #maths #science #geography #youtubechannel #youtube #youtuber #youtubers #subscribe #youtubevideos #sub #youtubevideo #like #instagram #follow #video #vlog #subscribetomychannel #gaming #music #explorepage #love #smallyoutuber #vlogger #youtubegaming #instagood #gamer #youtubecommunity #likes #explore #youtubelife #youtubecreator #ps #bhfyp Here are some of the most-liked Instagram hashtags #viral #share #linkinbio #tiktok #youtubekids #newyoutuber #youtubesubscribers #subscribers #k #smallyoutubersupport #followforfollowback #subforsub #blogger #youtubemusic #comment #youtuberindonesia #newvideo #art #photography #instadaily #contentcreator #memes #twitch #trending #followback #youtubegamer #subs #youtubeindia #fortnite #followme Top 10 YouTube hashtags #youtubechannel #youtube #youtuber #youtubers #subscribe #youtubevideos #sub #youtubevideo #like #instagram#like #subscribe #comment #video #gaming #spotting #vlog #pranks #scareprank #makeup #tutorial #youtuber #comedyshortsgamer #ksi #guitar #freetutorial #livestream #streaming #channel #uploads #social #episode #episodes #serie #movie #documentary #views #likes #subscribers #goal teaching #learning #facts #support #goals #like #nonprofit #career #educationmatters #technology For fun/ entertainment videos #fun #live #funny #comedy #shortsbhojpuri #shortsbykapilbhatt #shortsadoptme #shortsroblox #shortsanity #shortsbeta#shortsblackpink g #shortsdeeprecords #modi #bjp #yogi #shiva #ganapathi #anjaneya #hanuman #vikranthrona #Raastrabhaktha #valmiki #surpur #chitradurga #raichur # #valmikinayaka #nayakas #nayaka #ekalavya #madakari #madakarinayaka #kshatriyanayaka #nayaka_kshatriya #vasumadakari #ಅಂಬೇಡ್ಕರ್ #ಭಾರತದಸಂವಿಧಾನ #constitution #law #jaibheem #vadiraj #rsskannada #rsskarnataka #ambedkar #news #dalit # #nayakapages #kolis #nishads, #bheels #mutharaiyars #boyas #ramoshi #hakkabukka #shortsclip #shortscraft #shortsbyamritamam #shortschallenge #shortscomplitition #shortsblackpink #instagramyoutube #youtuberlikes #youtubevide #shortscomedy #shortstiktok #shortsfortnite #shortsbts #shortsbhaiveersinghji #shortsbgmi #shortsassam #shortsads #youtubegrowth #youtubeusers #instavideo #note11pro #redmi #vivo #apple #iphone #alightmotion #kannada #news #instagram #facebook #modi # #howto #top #bgm #motivation #best #bestcamera #bestbike #milage #priceb #agriculture #competativev #ias # #firstbutton #firstbuttonKannada #firstbutton please subscribe : #firstbutton #kannada