Перейти к содержимому

Hubballi:ಹುಬ್ಬಳ್ಳಿಯಲ್ಲಿ ಅರಮನೆಯ ವೈಭವ! ಗೋಕುಲ್ ರಸ್ತೆಯಲ್ಲಿ ಪ್ರೀತಿ ಸಿಲ್ಕ್ಸ್ ಎರಡನೇ ಶಾಖೆಯ ಭವ್ಯ ಉದ್ಘಾಟನೆ

publictimedigitalnews

0:00 / 0:00

Hubballi:ಹುಬ್ಬಳ್ಳಿಯಲ್ಲಿ ಅರಮನೆಯ ವೈಭವ! ಗೋಕುಲ್ ರಸ್ತೆಯಲ್ಲಿ ಪ್ರೀತಿ ಸಿಲ್ಕ್ಸ್ ಎರಡನೇ ಶಾಖೆಯ ಭವ್ಯ ಉದ್ಘಾಟನೆ

382 просмотра · 6 дн. назад
publictimedigitalnews
55 подписчиков
382 просмотра · 6 дн. назад
Hubballi:ಹುಬ್ಬಳ್ಳಿಯಲ್ಲಿ ಅರಮನೆಯ ವೈಭವ! ಗೋಕುಲ್ ರಸ್ತೆಯಲ್ಲಿ ಪ್ರೀತಿ ಸಿಲ್ಕ್ಸ್ ಎರಡನೇ ಶಾಖೆಯ ಭವ್ಯ ಉದ್ಘಾಟನೆ#PublicTimeDigitalNews *ಹುಬ್ಬಳ್ಳಿಯಲ್ಲಿ ಅರಮನೆಯ ವೈಭವ.. ಪ್ರೀತಿ ಸಿಲ್ಕ್ ಎರಡನೇ ಶಾಖೆ ಭವ್ಯ ಉದ್ಘಾಟನೆ!* ಹುಬ್ಬಳ್ಳಿಯ ಗೋಕೂಲ ರಸ್ತೆಯಲ್ಲಿ ವಸ್ತ್ರಪ್ರಿಯರ ನೆಚ್ಚಿನ ಪ್ರೀತಿ ಸಿಲ್ಕ್ ತನ್ನ ಎರಡನೇ ಶಾಖೆಯನ್ನು ಅದ್ದೂರಿಯಾಗಿ ಆರಂಭಿಸಿದೆ. ನಾಲ್ಕು ಮಹಡಿಗಳ ಭವ್ಯ ಮಳಿಗೆಯನ್ನು ಅರಮನೆಯ ಶೈಲಿಯಲ್ಲಿ ನಿರ್ಮಿಸಲಾಗಿದ್ದು, ಮಹಿಳೆಯರು, ಪುರುಷರು ಹಾಗೂ ಮಕ್ಕಳಿಗಾಗಿ ವೈವಿಧ್ಯಮಯ ವಸ್ತ್ರಗಳ ಸಂಗ್ರಹ ಲಭ್ಯವಿದೆ. ವಿಶೇಷವಾಗಿ ದೀಪಾವಳಿ ಹಬ್ಬದ ಪ್ರಯುಕ್ತ ಆಕರ್ಷಕ ಆಫರ್‌ಗಳನ್ನು ಘೋಷಿಸಲಾಗಿದ್ದು, ಈ ಆಫರ್‌ಗಳು ನವೆಂಬರ್ 15ರವರೆಗೆ ಲಭ್ಯವಿರಲಿವೆ ಎಂದು ಮಾಲೀಕರಾದ ರಾಹುಲ್ ಬಂಡಾರಿ ತಿಳಿಸಿದ್ದಾರೆ. ವಸ್ತ್ರಗಳ ವೈಭವಕ್ಕೆ ಹೊಸ ವಿಳಾಸವಾಗಿರುವ ಪ್ರೀತಿ ಸಿಲ್ಕ್‌ಗೆ ಭೇಟಿ ನೀಡಿ, ಹಬ್ಬದ ಖರೀದಿಯ ಸಂಭ್ರಮವನ್ನು ಅನುಭವಿಸಿ. 📍 ಸ್ಥಳ: ಗೋಕೂಲ ರಸ್ತೆ, ಹುಬ್ಬಳ್ಳಿ 🏬 ಪ್ರೀತಿ ಸಿಲ್ಕ್ – ಎರಡನೇ ಶಾಖೆ *ಹೆಚ್ಚಿನ ಸುದ್ದಿಗಳಿಗಾಗಿ Public Time Digital News ಚಾನೆಲ್‌ನ್ನು Subscribe ಮಾಡಿ.* ವರದಿ: ಪಬ್ಲಿಕ್ ಟೈಂ ಡಿಜಿಟಲ್ ನ್ಯೂಸ್ #PreethiSilks #hubballi #hubli #PreethiSilksHubli #grandopening #newbranch #shoppingfestival #diwalioffers #sareecollection #silksarees #fashionstore #hubballinews #dharwadnews #karnatakanews #PublicTimeDigitalNews