ಬಿಜೂರು ರೈಲ್ವೆ ನಿಲ್ದಾಣ ಮೂಲೆಗುಂಪು - ರೈಲ್ವೇ ಯಾತ್ರಿಕರ ಹೋರಾಟ ಸಮಿತಿ ನೇತೃತ್ವದಲ್ಲಿ ಸಾರ್ವಜನಿಕರ ಪ್ರತಿಭಟನೆ
KundapraDotCom News
0:00 / 0:00
ಬಿಜೂರು ರೈಲ್ವೆ ನಿಲ್ದಾಣ ಮೂಲೆಗುಂಪು - ರೈಲ್ವೇ ಯಾತ್ರಿಕರ ಹೋರಾಟ ಸಮಿತಿ ನೇತೃತ್ವದಲ್ಲಿ ಸಾರ್ವಜನಿಕರ ಪ್ರತಿಭಟನೆ
1 703 просмотра · 3 недели назад
KundapraDotCom News
136 тыс. подписчиков
1 703 просмотра · 3 недели назад
#Bijoor #RailwayStation #kundapra_dot_com
ಬಿಜೂರು ರೈಲ್ವೇ ಯಾತ್ರಿಕರ ಹೋರಾಟ ಸಮಿತಿ ನೇತೃತ್ವದಲ್ಲಿ ಸಾರ್ವಜನಿಕರ ಪ್ರತಿಭಟನೆ. ಸುಸಜ್ಜಿತ ಬಿಜೂರು ರೈಲ್ವೆ ನಿಲ್ದಾಣದಲ್ಲಿ ಕನಿಷ್ಠ 4 ರೈಲುಗಳ ನಿಲುಗಡೆಗೆ ಬೇಡಿಕೆ - ಸ್ಪಂದಿಸದಿದ್ದಲ್ಲಿ ರೈಲ್ ರೋಕೋ ಚಳುವಳಿ ಎಚ್ಚರಿಕೆ. ಮಹಾಬಲೇಶ್ವರ ಕ್ರಾಸ್ನಿಂದ ಬಿಜೂರು ರೈಲ್ವೆ ನಿಲ್ದಾಣದ ತನಕ ಪಾದಯಾತ್ರೆಯಲ್ಲಿ ತೆರಳಿ ಪ್ರತಿಭಟಿಸಿದ ಸ್ಥಳೀಯರು. ಹೋರಾಟ ಸಮಿತಿ ಅಧ್ಯಕ್ಷ ಸುನಿಲ್ಪೂಜಾರಿ ಕೆರ್ಗಾಲು, ಗೌರವಾಧ್ಯಕ್ಷ ಪುಂಡಲೀಕ ಕಿಣಿ, ಸುಬ್ರಹ್ಮಣ್ಯ ಭಟ್, ಮಂಜು ದೇವಾಡಿಗ, ಶೇಖರ ಪೂಜಾರಿ, ಶ್ರೀಧರ ಬಿಜೂರು, ಜಗದೀಶ್ ದೇವಾಡಿಗ, ಸುಂದರ ಕೊಠಾರಿ, ರಾಘು ಕಾಮನಮನೆ, ರಾಘವೇಂದ್ರ ದೇವಾಡಿಗ, ಸುಬ್ರಹ್ಮಣ್ಯ ಬಿಜೂರು ನಾಗರಾಜ ಕೆರ್ಗಾಲು ಮೊದಲಾದವರ ಉಪಸ್ಥಿತಿ. ಪ್ರತಿಭಟನೆಯಲ್ಲಿ ಶಾಸಕ ಗುರುರಾಜ ಗಂಟಿಹೊಳೆ ಭಾಗಿ, ರೈಲ್ವೆ ಅಧಿಕಾರಿಗಳಿಂದ ಮನವಿ ಸ್ವೀಕಾರ
Join WhatsApp Group - https://chat.whatsapp.com/BT0rPCljoao....
________________________
ಕುಂದಾಪ್ರ ಡಾಟ್ ಕಾಂ - ಉಡುಪಿ ಜಿಲ್ಲೆಯ ಪ್ರಸಿದ್ಧ ಅಂತರ್ಜಾಲ ಸುದ್ದಿತಾಣಗಳ ಪೈಕಿ ಅಗ್ರಸ್ಥಾನದಲ್ಲಿದೆ. ಇದು ನಮ್ಮ ಅಧಿಕೃತ ಯುಟ್ಯೂಬ್ ವೇದಿಕೆ. ಸುದ್ದಿ, ಮಾಹಿತಿ ಹಾಗೂ ಮನೋರಂಜನಾ ವಸ್ತು-ವಿಚಾರಗಳನ್ನು ನಮ್ಮ ಓದುಗರು/ನೋಡುಗರ ಮುಂದಿಡುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದು, ಜನರ ವಿಶ್ವಾಸಾರ್ಹತೆಯನ್ನು ಗಳಿಸಿಕೊಂಡ ಬಗ್ಗೆ ಹೆಮ್ಮೆ ಇದೆ. 2012ರಿಂದಲೂ ಸಾಮಾಜಿಕ ಬದ್ಧತೆಯೊಂದಿಗೆ, ನೊಂದವರ ಧ್ವನಿಯಾಗಿ, ಸಾಧಕರು-ಪ್ರತಿಭಾನ್ವಿತರಿಗೆ ಸಾಧನೆಯ ಮೆಟ್ಟಿಲಾಗಿ ಪತ್ರಿಕೋದ್ಯಮದ ನೈಜ ಆಶಯಕ್ಕೆ ಧಕ್ಕೆ ಬಾರದಂತೆ ಕುಂದಾಪ್ರ ಡಾಟ್ ಕಾಂ ಕಾರ್ಯನಿರ್ವಹಿಸುತ್ತಿದೆ. ಗ್ರಾಮೀಣ ಪತ್ರಿಕೋದ್ಯಮದಲ್ಲಿ ನಿರಂತರತೆ ಹಾಗೂ ವಿಶ್ವಾಸಾರ್ಹತೆಯನ್ನು ಗಳಿಸಿಕೊಂಡಿದ್ದು ನಮ್ಮ ಹೆಚ್ಚುಗಾರಿಕೆ.
ಉತ್ತಮ ವಿಚಾರಗಳನ್ನು ನಿರಂತರವಾಗಿ ಪಸರಿಸುವ, ಸ್ವಸ್ಥ ಸಮಾಜವನ್ನು ಕಟ್ಟುವ ನಮ್ಮ ಕಾರ್ಯಕ್ಕೆ, ತಮ್ಮೆಲ್ಲರ ಬೆಂಬಲ ಸದಾ ಇರಲಿ. ಸಮಾಜದ ಪ್ರತಿಬಿಂಬದಂತೆ ಕೆಲಸ ಮಾಡುವ ನಮ್ಮ ಒಳ್ಳೆಯ ಕಾರ್ಯ, ಪ್ರಯತ್ನಗಳನ್ನು ಬೆಂಬಲಿಸಿ; ತಪ್ಪಾದಾಗ ತಿದ್ದಿ ಮುನ್ನಡೆಸುವ ಜವಾಬ್ದಾರಿಯೂ ನಿಮ್ಮದೇ ಆಗಿದೆ.
ನಮ್ಮ ನ್ಯೂಸ್ ಪೋರ್ಟೆಲ್ ಭೇಟಿ ನೀಡಿ - www.kundapraa.com / www.kundapra.com
ಸೋಶಿಯಲ್ ಮೀಡಿಯಾ ಹ್ಯಾಂಡಲ್ಸ್:
ಫೇಸ್ಬುಕ್ - / kundapradotcom
ಟ್ವಿಟರ್ - / kundapradotcom
ಇಸ್ಟಾಗ್ರಾಂ - / kundapradotcom
_______________________
ನಿಮ್ಮ ಸಹಕಾರವಿರಲಿ
Join this channel to get access to the Perks:
/ @kundapradotcom .
_______________
#Kundapura #Kundapra #Kundapraa #KundapraDotCom #Kundapra_Dot_Com #KundapraKannada #KundapuraKannada #NewsPortal #Kundapura_News #KundapuraTaluk #ByndoorTaluk #UdupiDistrict #KundapuraTalukNews #ByndoorTalukNews #Kundapra_Kannada_Comedy #KundapuraTalents #Udupi_News